alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರಾಹಕರ ಮನ ಗೆದ್ದ ಹೋಂಡಾದ ಹೊಸ ಬೈಕ್ – ಸ್ಕೂಟಿಗಿಂತ ಕಡಿಮೆ ಇದರ ಬೆಲೆ

caq2phtusaacwil

ದೆಹಲಿಯ ಪ್ರಗತಿ ಮೈದಾನದಲ್ಲಿ ಆಟೋ ಎಕ್ಸ್ ಪೋ 2016 ಶುರುವಾಗಿದೆ. ಪ್ರಪಂಚದಾದ್ಯಂತ ಇರುವ ಅನೇಕ ಮೋಟಾರು ಕಂಪನಿಗಳು ತಮ್ಮ ಉತ್ಪನ್ನಗಳನ್ನು ಆಟೋ ಎಕ್ಸ್ ಪೋ ದಲ್ಲಿ ಪ್ರದರ್ಶನಕ್ಕಿಟ್ಟಿವೆ.

ಅದ್ರಲ್ಲಿ ಹೋಂಡಾ ಕಂಪನಿಯ ಒಂದು ಬೈಕ್ ಎಲ್ಲರ ಗಮನ ಸೆಳೆಯುತ್ತಿದೆ. carj9i7usaactyg_TFhN5vcಹೋಂಡಾದ ನವಿ ಬೈಕ್ ಗ್ರಾಹಕರ ಮೆಚ್ಚುಗೆಗೆ ಕಾರಣವಾಗಿದೆ. ಈ ಬೈಕ್ ಇರುವ ಟೆಂಟ್ ಮುಂದೆ ಜನರ ಸಂಖ್ಯೆ ಜಾಸ್ತಿ ಇದ್ದು, ಎಲ್ಲರ ಚರ್ಚಾ ವಿಷಯವಾಗಿದೆ ನವಿ.

ತನ್ನ ಸ್ಟೈಲ್ ಹಾಗೂ ಬೆಲೆಯಿಂದಾಗಿ ಇದು ಗ್ರಾಹಕರನ್ನು ಮತ್ತಷ್ಟು ಆಕರ್ಷಿಸುತ್ತಿದೆ. ಸ್ಪೋರ್ಟ್ಸ್ ಲುಕ್ ಇರುವ ಈ ಬೈಕ್ ಬೆಲೆ ದೆಹಲಿಯಲ್ಲಿ ಕೇವಲ 39,500 ಮಾತ್ರ. ನವಿ ಬೈಕ್ ಐದು ಬಣ್ಣಗಳಲ್ಲಿ ಗ್ರಾಹಕರಿಗೆ ಸಿಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...