alex Certify
ಕನ್ನಡ ದುನಿಯಾ       Mobile App
       

Kannada Duniya

ಚಲಿಸುತ್ತಿರೋ ರೈಲಿನಿಂದ ಜಂಪ್, ನೆದರ್ಲೆಂಡ್ ಪ್ರವಾಸಿಗ ಸಾವು

ರಾಜಸ್ತಾನದ ಸ್ವಾಮಿ ಮಾಧೋಪುರ ಎಂಬಲ್ಲಿ ವಿದೇಶೀಯನೊಬ್ಬ ರೈಲಿನಿಂದ ಜಂಪ್ ಮಾಡಲು ಹೋಗಿ ಸಾವನ್ನಪ್ಪಿದ್ದಾನೆ. ಮೃತ ಪ್ರವಾಸಿಗ ನೆದರ್ಲೆಂಡ್ ಮೂಲದವನು. ಸ್ನೇಹಿತನೊಂದಿಗೆ ಬಂದಿದ್ದ ಆತ ಆಗ್ರಾಕ್ಕೆ ಹೋಗಬೇಕಿತ್ತು.

ಆದ್ರೆ ಆಗ್ರಾ ರೈಲು ಎಂದುಕೊಂಡು ಇಬ್ಬರೂ ಬೇರೆ ರೈಲು ಹತ್ತಿದ್ದರು. ರೈಲು ಹೊರಟು ಸ್ವಲ್ಪ ಹೊತ್ತಿನ ಬಳಿಕ ತಾವು ಬೇರೆ ಟ್ರೈನ್ ಏರಿರೋದು ಅವರಿಗೆ ಗೊತ್ತಾಗಿದೆ. ಪ್ರಯಾಣಿಕರು ಈ ಬಗ್ಗೆ ಮಾಹಿತಿ ನೀಡಿದ್ದರು. ಆತಂಕಕ್ಕೊಳಗಾದ ಅವರು ಕೂಡಲೇ ಚಲಿಸುತ್ತಿರುವ ರೈಲಿನಿಂದ ಕೆಳಕ್ಕೆ ಹಾರಿದ್ದಾರೆ.

ರೈಲು ವೇಗವಾಗಿ ಚಲಿಸ್ತಾ ಇದ್ದಿದ್ರಿಂದ ಇಬ್ಬರೂ ಗಾಯಗೊಂಡಿದ್ದಾರೆ. ನೆದರ್ಲೆಂಡ್ ಮೂಲದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನೋರ್ವನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...