alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಿವುಡ್ ಹಾಡಿಗೆ ರಾತ್ರಿ ಪೂರ್ತಿ ಡಾನ್ಸ್

ನವರಾತ್ರಿ ಮುಕ್ತಾಯದ ದಿನ ಹತ್ತಿರ ಬರ್ತಿದ್ದಂತೆ ಗಾರ್ಬಾ ಹಾಗೂ ದಾಂಡಿಯಾ ನೃತ್ಯಗಳ ಉತ್ಸವ ಜೋರಾಗಿದೆ. ಒಂದೊಂದು ಕಾಲೋನಿಯಲ್ಲಿ, ಸೊಸೈಟಿಯಲ್ಲಿ ಕತ್ತಲಾಗ್ತಿದ್ದಂತೆ ದಾಂಡಿಯಾ ಸಂಭ್ರಮ ಶುರುವಾಗುತ್ತದೆ. ಬೆಳಗಿನ ಜಾವದವರೆಗೂ ಜನರು ದಾಂಡಿಯಾ, ಗಾರ್ಬಾ ನೃತ್ಯದಲ್ಲಿ ಕುಣಿದು ಕುಪ್ಪಳಿಸುತ್ತಿದ್ದಾರೆ.

ಸೂರತ್ ನ ಅನೇಕ ಕಡೆ ಯುವ ಜನತೆ ಒಂದೊಂದು ಪಾಸ್ ಗೆ 500-2000 ರೂಪಾಯಿ ಖರ್ಚು ಮಾಡ್ತಿದ್ದಾರೆ. ಮುಂಗಡ ಪಾಸ್ ಬುಕ್ಕಿಂಗ್ ಕೂಡ ಜೋರಾಗಿ ನಡೆಯುತ್ತಿದೆ. ಗಾರ್ಬಾದ ಸಾಂಪ್ರದಾಯಿಕ ಡ್ರೆಸ್ ಬೆಲೆಯೇನು ಕಡಿಮೆಯಿಲ್ಲ. ಸಾಂಪ್ರದಾಯಿಕ ಬಟ್ಟೆತೊಟ್ಟು ಗಾರ್ಬಾದಲ್ಲಿ ಪಾಲ್ಗೊಳ್ಳಲು ಜನರು ಬರೀ ಡ್ರೆಸ್ ಗೆ 2 ಸಾವಿರದಿಂದ 5 ಸಾವಿರದವರೆಗೆ ಖರ್ಚು ಮಾಡ್ತಿದ್ದಾರೆ.

ಟೈಮ್ಸ್ ಕ್ಲಬ್ ಆಯೋಜಿಸಿರುವ ನೃತ್ಯ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಬರ್ತಿದ್ದಾರೆ. ಪ್ರತಿದಿನ 5 ಸಾವಿರಕ್ಕೂ ಹೆಚ್ಚು ಮಂದಿ ಗಾರ್ಬಾ ನೃತ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರಾತ್ರಿಯಿಂದ ಬೆಳಗಿನವರೆಗೂ ವೆರೈಟಿ ವೆರೈಟಿ ಬಾಲಿವುಡ್ ಹಾಡುಗಳಿಗೆ ಹೆಜ್ಜೆ ಹಾಕುವ ಮಂದಿ ಸಂಪೂರ್ಣ ಮನರಂಜನೆ ಪಡೆಯುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...