alex Certify
ಕನ್ನಡ ದುನಿಯಾ       Mobile App
       

Kannada Duniya

ಮಳೆ ಮಧ್ಯೆಯೇ ಮೋದಿ ಮಾಡಿದ್ರು ಯೋಗಾಸನ

download-1

ದೇಶದಾದ್ಯಂತ  ಯೋಗ ದಿನವನ್ನು ಆಚರಿಸಲಾಗ್ತಾ ಇದೆ. ಬೇರೆ ಬೇರೆ ಪ್ರದೇಶಗಳಲ್ಲಿ ವಿಶೇಷ ಯೋಗ ಶಿಬಿರಗಳನ್ನು ಆಯೋಜನೆ ಮಾಡಲಾಗಿದೆ. ಲಕ್ನೋದಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ 50 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಈ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಲ್ಲರ ಗಮನ ಸೆಳೆದ್ರು.

ಬೆಳಿಗ್ಗೆ 6 ಗಂಟೆಗೆ ಲಕ್ನೋದ ರಮಾಭಾಯಿ ಅಂಬೇಡ್ಕರ್ ಮೈದಾನದಲ್ಲಿ ಯೋಗ ಶುರುವಾಗುವ ಮೊದಲೇ ಮಳೆ ಶುರುವಾಗಿದೆ. ಮಳೆಯ ಮಧ್ಯೆಯೇ ಕಾರ್ಯಕ್ರಮ ಉದ್ಘಾಟಿಸಿದ ಮೋದಿ ಭಾರೀ ಮಳೆಯಲ್ಲಿಯೇ ಯೋಗ ಮಾಡಿದ್ರು. ಮಳೆಗೆ ಅಂಜದೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲರೂ ಬಗೆ ಬಗೆಯ ಆಸನಗಳನ್ನು ಮಾಡಿದ್ರು.download

ನರೇಂದ್ರ ಮೋದಿ ಭದ್ರಾಸನ, ದಂಡಾಸನ, ವಜ್ರಾಸನ, ಉಸ್ಟ್ರಾಸನ, ಶಶಂಕಾಸನ ಸೇರಿದಂತೆ ಯೋಗದ ಅನೇಕ ಆಸನಗಳನ್ನು ಮಾಡಿ ಗಮನ ಸೆಳೆದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...