alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಕೀಯ ಎದುರಾಳಿಗಳನ್ನು ಒಂದುಗೂಡಿಸಿದ್ದಾರೆ ಅಭಿಮಾನಿಗಳು…!

ಪ್ರಧಾನಿ ನರೇಂದ್ರ ಮೋದಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಜಕೀಯ ಎದುರಾಳಿಗಳು. ಇಬ್ಬರನ್ನೂ ಬೆಂಬಲಿಸೋ ಅಭಿಮಾನಿಗಳಿದ್ದಾರೆ ಅಂದ್ರೆ ನಂಬೋದು ಅಸಾಧ್ಯ. ಆದ್ರೆ ಟ್ವಿಟ್ಟರ್ ನಲ್ಲಿ ಬಿಜೆಪಿ ಹಾಗೂ ಎಎಪಿ ಎರಡೂ ಪಕ್ಷವನ್ನು ಅಭಿಮಾನಿಗಳು ಒಂದುಗೂಡಿಸಿದ್ದಾರೆ.

ಇದನ್ನು ಪತ್ರಕರ್ತನೊಬ್ಬ ಪತ್ತೆ ಮಾಡಿದ್ದಾನೆ. ಮೋದಿ ಹಾಗೂ ಕೇಜ್ರಿವಾಲ್ ಇಬ್ಬರ ಸರ್ಕಾರದ ಯೋಜನೆಗಳನ್ನೂ ಬೆಂಬಲಿಸುವ ಒಂದೇ ಪೋಸ್ಟರ್ ಈಗ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ಆ ಫೋಟೋಗೆ ಸಾಕಷ್ಟು ಫನ್ನಿ ಕಾಮೆಂಟ್ಸ್ ಬಂದಿದೆ.

ಎಲ್ಲದಕ್ಕೂ ಮೋದಿ ಕಾರಣ ಅಂತಾ ದೂಷಿಸೋ ಕೇಜ್ರಿವಾಲ್, ಇಲ್ಲೂ ಗೋಲ್ಮಾಲ್ ಮಾಡಿದ್ದಾರೆ ಅಂತಾ ಕೆಲವರು ಟ್ವಿಟ್ಟರ್ ನಲ್ಲಿ ಕಾಲೆಳೆದಿದ್ದಾರೆ. ಮೋದಿ ಜಾಹೀರಾತಿನಲ್ಲಿರೋ ಫೋಟೋವನ್ನು ಕೇಜ್ರಿವಾಲ್ ಕಾಪಿ ಮಾಡಿದ್ದಾರೆ ಅಂತಾ ಹೇಳಲಾಗ್ತಿದೆ.

sorry fam

Posted by All India Bakchod on Wednesday, February 21, 2018

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...