alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿರುವುದೆಲ್ಲಾ ಬಿ.ಜೆ.ಪಿ. ಮನೆಗಳು

bjp-manedd

ಭೋಪಾಲ್: ‘ನನ್ನ ಮನೆ ಬಿ.ಜೆ.ಪಿ. ಮನೆ’. ಹೀಗೆಂದು ಭೋಪಾಲ್ ನ ಶಹಾಪೂರ್ ಏರಿಯಾದಲ್ಲಿರುವ ಎಲ್ಲರ ಮನೆ ಮೇಲೆ ಬರೆಯಲಾಗಿದೆ.

ರಾತ್ರೋರಾತ್ರಿ ಬಿ.ಜೆ.ಪಿ. ಕಾರ್ಯಕರ್ತರು ಈ ಪ್ರದೇಶದ ಮನೆಗಳ ಮೇಲೆ ‘ನನ್ನ ಮನೆ ಬಿ.ಜೆ.ಪಿ. ಮನೆ’ ಎಂದು ಬಣ್ಣದಲ್ಲಿ ಬರೆದಿದ್ದಾರೆ.

ದೇವಾಲಯ, ಗೋಡೆ, ಮನೆಗಳ ಮೇಲೆಲ್ಲಾ ‘ನನ್ನ ಮನೆ ಬಿ.ಜೆ.ಪಿ. ಮನೆ’ ಎಂದು ಬರೆಯಲಾಗಿದ್ದು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಮನೆಗಳೂ ಕೂಡ ಬಿ.ಜೆ.ಪಿ. ಮನೆಗಳಾಗಿವೆ.

ಯಾರಿಗೂ ಹೇಳದೇ, ಕೇಳದೇ ಬಿ.ಜೆಪಿ ಕಾರ್ಯಕರ್ತರು ಹೀಗೆಲ್ಲಾ ಬಣ್ಣ ಬರೆದಿದಿದ್ದಕ್ಕೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...