alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀರಾಮನಿಗೆ ಮುಸ್ಲಿಂ ಮಹಿಳೆಯರಿಂದ ಪೂಜೆ

shriramjai

ದೇಶದೆಲ್ಲೆಡೆ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲಾಗ್ತಾ ಇದೆ. ವಾರಣಾಸಿಯ ವರುಣಾನಗರ ಕಾಲೋನಿಯ ವಿಶಾಲ್ ಭಾರತ್ ಸಂಸ್ಥಾನದಲ್ಲಿ ಮುಸ್ಲಿಂ ಮಹಿಳೆಯರು ದೀಪಾವಳಿಯನ್ನು ಸಡಗರದಿಂದ ಆಚರಿಸಿದ್ದಾರೆ. ಶ್ರೀರಾಮನಿಗೆ ಪೂಜೆ ಸಲ್ಲಿಸಿದ ಮಹಿಳೆಯರು ಭಾರತೀಯ ಸೈನ್ಯಕ್ಕೆ ಶತ್ರುಗಳನ್ನು ನಾಶಪಡಿಸುವ ಶಕ್ತಿ ನೀಡೆಂದು ಬೇಡಿದ್ದಾರೆ.

ಶ್ರೀರಾಮನ ಸೇನೆ ಶತ್ರುಗಳನ್ನು ನಾಶ ಮಾಡಿ ಅಯೋಧ್ಯೆಗೆ ಬಂದ ದಿನವನ್ನು ಎಲ್ಲರೂ ಖಷಿಯಿಂದ ಆಚರಿಸ್ತಾರೆ. ದ್ವೇಷವನ್ನು ರಾಮನಿಂದ ಮಾತ್ರ ಅಳಿಸಲು ಸಾಧ್ಯ ಎಂದು ಮಹಿಳೆಯರು ಅಭಿಪ್ರಾಯಪಟ್ಟಿದ್ದಾರೆ. ಹನುಮಾನ್ ಚಾಲೀಸವನ್ನು ಉರ್ದುವಿನಲ್ಲಿ ಪಠಿಸಿ ಪೂಜೆ ಸಲ್ಲಿಸಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...