alex Certify
ಕನ್ನಡ ದುನಿಯಾ       Mobile App
       

Kannada Duniya

ತಿರುಪತಿ ದೇವಾಲಯಕ್ಕೆ ಮುಸ್ಲಿಂ ವ್ಯಕ್ತಿಯಿಂದ ಟ್ರಕ್ ಕೊಡುಗೆ

Tirupati-temple

ವಿಜಯವಾಡ: ದೇಶದಲ್ಲಿ ಅಸಹಿಷ್ಣುತೆ ಕುರಿತು ಪರ- ವಿರೋಧದ ಹೇಳಿಕೆಗಳು ಕೇಳಿ ಬರುತ್ತಿರುವ ಮಧ್ಯೆಯೇ ಕೋಮು ಸಾಮರಸ್ಯಕ್ಕೆ ಮಾದರಿಯಾಗುವಂತಹ ಘಟನೆಗಳೂ ಅಲ್ಲಲ್ಲಿ ನಡೆಯುತ್ತಿವೆ. ಇದಕ್ಕೆ ಇಲ್ಲಿದೆ ಉದಾಹರಣೆ.

ತಿರುಪತಿಯ ತಿಮ್ಮಪ್ಪನ ದೇಗುಲದಲ್ಲಿ ನಡೆಯುವ ‘ನಿತ್ಯ ಅನ್ನದಾನ’ ಕ್ಕೆ ತರಕಾರಿ ಸಾಗಿಸಲು ಚೆನ್ನೈನ ಮುಸ್ಲಿಂ ವ್ಯಕ್ತಿಯೊಬ್ಬರು ಸುಮಾರು 35 ಲಕ್ಷ ರೂ. ಬೆಲೆ ಬಾಳುವ 8 ಟನ್ ಸಾಮರ್ಥ್ಯದ ರೆಫ್ರಿಜಿರೇಟರ್ ಟ್ರಕ್ ಅನ್ನು ಕೊಡುಗೆಯಾಗಿ ನೀಡಿದ್ದಾರೆ.

ಚೆನ್ನೈನ ಅಬ್ದುಲ್ ಘನಿ ಈ ಕೊಡುಗೆ ನೀಡಿದವರಾಗಿದ್ದು, ಸೋಮವಾರದಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಮ್ಮುಖದಲ್ಲಿ ಈ ಕಾರ್ಯ ನೆರವೇರಿಸಲಾಗಿದೆ. 2007 ರಿಂದಲೂ ಮಾಂಡವ ಕುಟುಂಬ ರಾವ್ ಮತ್ತವರ ಕುಟುಂಬ ಸದಸ್ಯರು ದೇವಾಲಯಕ್ಕೆ ತರಕಾರಿ ನೀಡುತ್ತಿದ್ದು, ಇದಕ್ಕೆ ಈ ಟ್ರಕ್ ಬಳಕೆಯಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...