alex Certify
ಕನ್ನಡ ದುನಿಯಾ       Mobile App
       

Kannada Duniya

ಮುಸ್ಲಿಂ ಮದುವೆ ಪತ್ರಿಕೆಯಲ್ಲಿ ಹಿಂದೂ ದೇವರ ಚಿತ್ರ

ಮತೀಯ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಮಗಳ ಮದುವೆ ಪತ್ರಿಕೆಯ ಮೇಲೆ ಹಿಂದೂ ದೇವರ ಫೋಟೋ ಹಾಕಿಸಿದ್ದಾರೆ.

ಹೌದು….ಉತ್ತರ ಪ್ರದೇಶದ ಸುಲ್ತಾನಪುರದ ಮೊಹಮ್ಮದ್ ಸಲೀಮ್ ತಮ್ಮ ಮಗಳ ಮದುವೆ ಕಾರ್ಡ್ ಮೇಲೆ ಹಿಂದೂ ದೇವರ ಚಿತ್ರ ಪ್ರಿಂಟ್ ಮಾಡಿಸಿದ್ದಾರೆ. ಇವರಿಗೆ ಬಹುತೇಕ ಮಂದಿ ಹಿಂದೂ ಸ್ನೇಹಿತರಿದ್ದು, ಅವರ ಭಾವನೆಗಳನ್ನು ಗೌರವಿಸಬೇಕು ಎಂಬ ನಿಟ್ಟಿನಲ್ಲಿ ಹೀಗೆ ಮಾಡಿದ್ದಾರೆ. ಇದರ ಜೊತೆಗೆ ಹಿಂದೂ ಧರ್ಮದಲ್ಲಿರುವಂತೆ ಕಳಶ, ಬಾಳೆಎಲೆ ಚಿತ್ರವನ್ನೂ ಮುದ್ರಿಸಿದ್ದಾರೆ.

ಅಲ್ಲದೇ ಕ್ಯಾಲೆಂಡರ್ ಕೂಡಾ ಮಾಡಿಸಿದ್ದು, ಅದರಲ್ಲಿ ರಾಮ ಹಾಗೂ ಸೀತೆಯ ಫೋಟೋ ಹಾಕಿಸಿದ್ದಾರೆ. ಮೊಹಮ್ಮದ್ ರ ಈ ಕಾರ್ಯವನ್ನು ಗಂಡಿನ ಮನೆಯವರೂ ಒಪ್ಪಿರುವುದು ವಿಶೇಷ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...