alex Certify
ಕನ್ನಡ ದುನಿಯಾ       Mobile App
       

Kannada Duniya

ನಯನ ಮನೋಹರ ತಾಣವಾಗಿ ಮಾರ್ಪಟ್ಟ ‘ಡರ್ಟಿ ಬೀಚ್’

beach-ddd

ಮುಂಬೈ: ಮುಂಬೈ ಕಡಲ ತೀರಗಳಲ್ಲಿಯೇ ಅತ್ಯಂತ ಕೊಳಕು ಬೀಚ್ ಎಂಬ ಕುಖ್ಯಾತಿಗೆ ಒಳಗಾಗಿದ್ದ ವರ್ಸೋವಾ ಬೀಚ್ ಕಂಗೊಳಿಸುತ್ತಿದೆ.

ವರ್ಸೋವಾ ಬೀಚ್ ಕೊಳಕಿನಿಂದಲೇ ಕುಖ್ಯಾತಿಗೆ ಒಳಗಾಗಿದ್ದು, ಇಲ್ಲಿಗೆ ಬರುವವರು ಮೂಗು ಮುಚ್ಚಿಕೊಂಡೇ ಓಡಾಡುವಂತಾಗಿತ್ತು.

ವಕೀಲ ಅಫ್ರೋಜ್ ಶಾ ಸ್ಥಳೀಯರ ತಂಡವನ್ನು ಕಟ್ಟಿಕೊಂಡು ಸ್ವಚ್ಛತಾ ಅಭಿಯಾನ ಕೈಗೊಂಡರು. ಅವರ ಆಶಯಕ್ಕೆ ಅನುಗುಣವಾಗಿ ಸ್ವಯಂ ಸೇವಕರು, ವಿವಿಧ ಸಂಘ –ಸಂಸ್ಥೆಗಳು, ಬಾಲಿವುಡ್ ಕಲಾವಿದರು ಕೈ ಜೋಡಿಸಿದ್ದು, ಬೃಹನ್ಮುಂಬಯಿ ಮಹಾನಗರ ಪಾಲಿಕೆ ಕೂಡ ಸಹಕಾರ ನೀಡಿತು.

85 ವಾರಗಳ ಕಾಲ ಎಲ್ಲರೂ ಶ್ರಮ ವಹಿಸಿ ಕೆಲಸ ಮಾಡಿದ ಪರಿಣಾಮ ಬೀಚ್ ನಲ್ಲಿದ್ದ 5 ಮಿಲಿಯನ್ ಕೆ.ಜಿ.ಯಷ್ಟು ಪ್ಲಾಸ್ಟಿಕ್, ಕಸವನ್ನು ತೆಗೆಯಲಾಗಿದೆ.

ಕೊಳಕು ಬೀಚ್ ಎಂದು ಕುಖ್ಯಾತಿಗೆ ಒಳಗಾಗಿದ್ದ ವರ್ಸೋವಾ ಬೀಚ್ ಸುಂದರವಾದ ಕಡಲ ತೀರವಾಗಿ ಮಾರ್ಪಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...