alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ರೈಲು ನಿಲ್ದಾಣದಲ್ಲಿ ನಡೆದ ಈ ಘಟನೆ

ಮುಂಬೈನಲ್ಲಿ ಜಲಾವೃತವಾಗಿದ್ದ ರೈಲ್ವೆ ನಿಲ್ದಾಣದಲ್ಲಿ ನಡೆದ ಘಟನೆಯೊಂದರ ವಿಡಿಯೋ ವೈರಲ್ ಆಗಿದೆ. ಮುಂಬೈ ಹೊರವಲಯದಲ್ಲಿರೋ ನಲ್ಲಸೋಪರಾ ನಿಲ್ದಾಣದಲ್ಲಿ ಪ್ರಯಾಣಿಕರೆಲ್ಲ ರೈಲಿಗಾಗಿ ಕಾಯುತ್ತ ನಿಂತಿದ್ರು. ಈ ವೇಳೆ ರೈಲೊಂದು ಶರವೇಗದಲ್ಲಿ ಬಂದಿದೆ.

ಹಳಿಗಳ ಮೇಲೆಲ್ಲಾ ನೀರು ತುಂಬಿಕೊಂಡಿತ್ತು. ರೈಲು ವೇಗವಾಗಿ ಬಂದ ರಭಸಕ್ಕೆ ನೀರು ಚಿಮ್ಮಿದೆ. ಪ್ಲಾಟ್ ಫಾರ್ಮ್ ನಲ್ಲಿ ನಿಂತಿದ್ದ ಪ್ರಯಾಣಿಕರ ಮೈಗೆ ಎರಚಿದೆ. ರೈಲಿಗಾಗಿ ಕಾಯುತ್ತಿದ್ದವರಿಗೆಲ್ಲ ಮಣ್ಣು ಮಿಶ್ರಿತ ನೀರಿನಲ್ಲಿ ಸ್ನಾನ ಮಾಡಿದಂತಾಗಿದೆ.

ರೈಲು ನಿಧಾನವಾಗಿ ಬಂದಿದ್ರೆ ಪ್ರಯಾಣಿಕರಿಗೆ ಇಂತಹ ಪಜೀತಿ ಎದುರಾಗುತ್ತಿರಲಿಲ್ಲ. ಹಳಿಗಳ ಮೇಲೆ ಅಷ್ಟು ನೀರು ನಿಂತಿದ್ರೂ ಚಾಲಕ ವೇಗವನ್ನು ಕಡಿಮೆ ಮಾಡಿಲ್ಲ. ಈ ವಿಡಿಯೋ ಕೂಡ ವೈರಲ್ ಆಗಿದೆ. 9 ಲಕ್ಷ ಜನರು ಇದನ್ನು ವೀಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...