alex Certify
ಕನ್ನಡ ದುನಿಯಾ       Mobile App
       

Kannada Duniya

ಬಲವಂತವಾಗಿ ಮುತ್ತು ಕೊಡಲು ಹೋಗಿ ಜೈಲು ಸೇರಿದ ಭೂಪ

ಮಹಿಳೆಯೊಬ್ಬಳಿಗೆ ಬಲವಂತವಾಗಿ ಚುಂಬಿಸಿದ ವ್ಯಕ್ತಿಯನ್ನು ಮುಂಬೈನಲ್ಲಿ ಬಂಧಿಸಲಾಗಿದೆ. ನವಿ ಮುಂಬೈ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

20ರ ಆಸುಪಾಸಿನ ಯುವತಿ ಲೋಕಲ್ ಟ್ರೈನ್ ಗಾಗಿ ಕಾಯುತ್ತ ನಿಂತಿದ್ಲು. ವ್ಯಕ್ತಿಯೊಬ್ಬ ಬಹಳ ಸಮಯದಿಂದ ಅವಳನ್ನೇ ಹಿಂಬಾಲಿಸುತ್ತಿದ್ದ. ನಂತರ ದಿಢೀರನೆ ಬಂದು ಅವಳನ್ನು ಬರಸೆಳೆದುಕೊಂಡಿದ್ದಾನೆ. ಆಕೆಗೆ ಚುಂಬಿಸಿದ್ದಾನೆ.

ಯುವತಿ ಅವನನ್ನು ಜೋರಾಗಿ ತಳ್ಳಿದ್ಲು. ಏನೂ ನಡೆದೇ ಇಲ್ಲ ಎಂಬಂತೆ ಆತ ಅಲ್ಲಿಂದ ಹೊರಟುಬಿಟ್ಟ. ನಂತರ ಯುವತಿ ಈ ಬಗ್ಗೆ ದೂರು ದಾಖಲು ಮಾಡಿದ್ಲು. ಸೆಕ್ಷನ್ 354 ಎ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು  ವಿಚಾರಣೆ ನಡೆಸಲಾಗ್ತಿದೆ. ಯುವತಿಗೆ ಬಲವಂತವಾಗಿ ಮುತ್ತಿಟ್ಟಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...