alex Certify
ಕನ್ನಡ ದುನಿಯಾ       Mobile App
       

Kannada Duniya

KKR ಸೋತರೂ ಧೋನಿ ಪುತ್ರಿ ಜೊತೆ ಶಾರುಕ್ ಸೆಲ್ಫಿ

ಶಾರುಕ್ ಖಾನ್ ಒಡೆತನದ ಕೆಕೆಆರ್ ತಂಡದ ವಿರುದ್ಧ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ರೋಚಕ ಗೆಲುವು ಸಾಧಿಸಿದೆ. ಇದರ ಬೆನ್ನಲ್ಲೇ ಧೋನಿ ಪುತ್ರಿ ಜೀವಾ, ಕೆಕೆಆರ್ ಮಾಲೀಕ ಶಾರುಕ್ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾಳೆ.

ತಮ್ಮ ತಂಡ ಪಂದ್ಯ ಸೋತ ಬೇಸರವಿದ್ರೂ ಶಾರುಖ್ ಜೀವಾ ಜೊತೆಗೆ ಖುಷಿ ಖುಷಿಯಾಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 3 ವರ್ಷದ ಪುಟಾಣಿ ಜೀವಾ ಈಗಾಗ್ಲೇ ಇನ್ ಸ್ಟಾಗ್ರಾಮ್ನಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದಾಳೆ.

ಆಕೆಯ ಮಲಯಾಳಂ ಹಾಡುಗಳಂತೂ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿತ್ತು. ಇನ್ನು ನಿನ್ನೆ ನಡೆದ ಪಂದ್ಯದಲ್ಲಿ ಭಾರೀ ಮೊತ್ತ ಪೇರಿಸಿದ್ರೂ ಕೆಕೆಆರ್ ಸೋಲುಂಡಿದೆ. 23 ಬಾಲ್ ಗಳಲ್ಲಿ 56 ರನ್ ಸಿಡಿಸಿದ ಸ್ಯಾಮ್ ಬಿಲ್ಲಿಂಗ್ಸ್, ಸಿಎಸ್ಕೆಗೆ 5 ವಿಕೆಟ್ ಗಳ ಜಯ ತಂದುಕೊಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...