alex Certify
ಕನ್ನಡ ದುನಿಯಾ       Mobile App
       

Kannada Duniya

ಧೋನಿಗೆ ಶಾಕ್ ಕೊಡಲು ಸಜ್ಜಾಗಿದೆ ಬಿಸಿಸಿಐ…!

ಒಂದ್ಕಡೆ ಭಾರತ ಕ್ರಿಕೆಟ್ ತಂಡ ವೇತನ ಹೆಚ್ಚಳ ಮಾಡುವಂತೆ ಒತ್ತಾಯಿಸುತ್ತಿದೆ. ಇನ್ನೊಂದೆಡೆ ಮಹೇಂದ್ರ ಸಿಂಗ್ ಧೋನಿ ಅತಿ ಹೆಚ್ಚು ವೇತನ ಪಡೆಯುವ ಆಟಗಾರರ ವಿಭಾಗದಿಂದ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ. ಸದ್ಯ ಧೋನಿ ಬಿಸಿಸಿಐ ನ ಟಾಪ್ ಎ ವಿಭಾಗದಲ್ಲಿದ್ದಾರೆ.

ಎ ವಿಭಾಗದ ಆಟಗಾರರಿಗೆ ವಾರ್ಷಿಕ 2 ಕೋಟಿ ವೇತನ ನೀಡಲಾಗುತ್ತಿದೆ. ಬಿ ಕೆಟಗರಿ ಪ್ಲೇಯರ್ ಗಳಿಗೆ 1 ಕೋಟಿ ಹಾಗೂ ಸಿ ವಿಭಾಗದ ಕ್ರಿಕೆಟಿಗರಿಗೆ ತಲಾ 50 ಲಕ್ಷ ವೇತನ ದೊರೆಯುತ್ತಿದೆ.  A+, A, B, C, ಹೀಗೆ ನಾಲ್ಕು ವಿಭಾಗಗಳನ್ನು ಮಾಡಬೇಕೆಂಬ ಪ್ರಸ್ತಾಪ ಬಿಸಿಸಿಐ ಮುಂದಿದೆ.

ಹಾಗೇನಾದ್ರೂ ಆದಲ್ಲಿ ಧೋನಿ 2014 ರಲ್ಲೇ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಪಡೆದಿರುವುದರಿಂದ ಟಾಪ್ ಕೆಟಗರಿ ಎನಿಸಿಕೊಳ್ಳುವ A+ ನಲ್ಲಿ ಸ್ಥಾನ ಪಡೆಯುವುದಿಲ್ಲ. ವಿರಾಟ್ ಕೊಹ್ಲಿ, ಧೋನಿ ಹಾಗೂ ರವಿ ಶಾಸ್ತ್ರಿ, ಬಿಸಿಸಿಐ ಉನ್ನತಾಧಿಕಾರಿಗಳನ್ನು ಭೇಟಿಯಾಗಿ ವೇತನ ಹೆಚ್ಚಳಕ್ಕೆ ಮನವಿ ಮಾಡಿದ ಬಳಿಕ ಈ ಬೆಳವಣಿಗೆ ನಡೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...