alex Certify
ಕನ್ನಡ ದುನಿಯಾ       Mobile App
       

Kannada Duniya

ಇವಳು ಅತ್ತೆಯಲ್ಲ, ಹೆಮ್ಮಾರಿ..!

PREGNANT WOMANನಿಜಕ್ಕೂ ಇದೊಂದು ಶಾಕಿಂಗ್ ನ್ಯೂಸ್. ಜ್ಯೋತಿಷಿಯೊಬ್ಬ ಸೊಸೆಗೆ ಮತ್ತೊಂದು ಹೆಣ್ಣು ಮಗು ಹುಟ್ಟಲಿದೆ ಎಂದು ಭವಿಷ್ಯ ನುಡಿದಿದ್ದರಿಂದ ಅತ್ತೆ, ಗರ್ಭಿಣಿಗೆ ಬೆಂಕಿ ಹಚ್ಚಲು ಯತ್ನಿಸಿದ ಘಟನೆ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ನಡೆದಿದೆ.

ಗಿರಿಜಾಗೆ ಈಗಾಗ್ಲೇ ಒಂದು ಹೆಣ್ಣು ಮಗುವಿದೆ. ಮತ್ತೆ ಆಕೆ ಗರ್ಭಿಣಿ. ಗಿರಿಜಾಳ ಅತ್ತೆ ಜ್ಯೋತಿಷಿಯ ಬಳಿ ಹುಟ್ಟೋ ಮಗು ಹೆಣ್ಣೋ ಗಂಡೋ ಅಂತಾ ಕೇಳಿದ್ದಾಳೆ. ಮತ್ತೆ ನಿನ್ನ ಸೊಸೆಗೆ ಹೆಣ್ಣು ಮಗುವಾಗುತ್ತೆ ಅಂತಾ ಜ್ಯೋತಿಷಿ ಭವಿಷ್ಯ ನುಡಿದಿದ್ದಾನೆ. ಕೂಡಲೇ ಮನೆಗೆ ಬಂದ ಅತ್ತೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಸೊಸೆಗೆ ಒತ್ತಾಯ ಮಾಡಿದ್ದಾಳೆ. ಆದ್ರೆ ಗಿರಿಜಾ ಒಪ್ಪಿಲ್ಲ.

ಗಿರಿಜಾ ನಿದ್ದೆ ಮಾಡುತ್ತಿದ್ದ ಸಮಯದಲ್ಲಿ ಅತ್ತೆ ಆಕೆಯ ಹೊಟ್ಟೆಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ. ಗಿರಿಜಾ ಜೋರಾಗಿ ಕೂಗಿಕೊಳ್ಳುತ್ತಿದ್ದಂತೆ ಅಕ್ಕಪಕ್ಕದವರೆಲ್ಲ ಬಂದು ಆಕೆಯನ್ನು ಬಚಾವ್ ಮಾಡಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಿರಿಜಾ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎನ್ನಲಾಗ್ತಾ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...