alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆ ಮನೆಗೆ ಬಂದು 5 ಲಕ್ಷ ರೂ. ಲಾಭ ನೀಡಲಿದೆ ಮೋದಿ ಸರ್ಕಾರ

ಮನೆಯಲ್ಲೇ ಕುಳಿತು ಐದು ಲಕ್ಷ ರೂಪಾಯಿ ಲಾಭ ಪಡೆಯುವ ಅವಕಾಶವನ್ನು ಮೋದಿ ಸರ್ಕಾರ ನೀಡ್ತಿದೆ. ಆಯುಷ್ಮಾನ್ ಯೋಜನೆಯ ಕಾರ್ಡ್ ಶೀಘ್ರವೇ ಫಲಾನುಭವಿಗಳನ್ನು ತಲುಪಲಿದೆ. ಈಗಾಗಲೇ ಕೇಂದ್ರ ಸರ್ಕಾರ 1 ಕೋಟಿ ಕುಟುಂಬ ಕಾರ್ಡ್ ಮುದ್ರಣ ಶುರು ಮಾಡಿದೆ.

ಸರ್ಕಾರ, ಗ್ರಾಮಗಳಲ್ಲಿ ಆಯುಷ್ಮಾನ್ ಶಿಬಿರ ನಡೆಸಲಿದೆ. ಅಲ್ಲಿ ಫಲಾನುಭವಿಗಳ ಕೈಗೆ ಕಾರ್ಡ್ ನೀಡಲಿದೆ. ಆಯುಷ್ಮಾನ್ ಕಾರ್ಡ್ ಗಾಗಿ ನೀವು ಅಲೆದಾಡಬೇಕಾಗಿಲ್ಲ. ಮೋದಿ ಸರ್ಕಾರವೇ ಮನೆ ಮನೆಗೆ ಕಾರ್ಡ್ ತಲುಪಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಈ ಸಂಬಂಧ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೋದಿ ಸರ್ಕಾರ 24X7 ಕಾಲ್ ಸೆಂಟರ್ ತೆರೆಯಲಿದೆ.

ಕಾಲ್ ಸೆಂಟರ್ ನಲ್ಲಿ ವೈದ್ಯಕೀಯ ವಿಮೆಗೆ ಸಂಬಂಧಿಸಿದಂತೆ ಜನರು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಬಹುದಾಗಿದೆ. ಅಯುಷ್ಮಾನ್ ಭಾರತ್-ನ್ಯಾಷನಲ್ ಹೆಲ್ತ್ ಪ್ರೊಟೆಕ್ಷನ್ ಮಿಷನ್ ಈ ಬಗ್ಗೆ ಮಾಹಿತಿ ನೀಡಿದೆ. ಆಗಸ್ಟ್ 15ರೊಳಗೆ ಎಲ್ಲ ತಯಾರಿ ಪೂರ್ಣಗೊಳ್ಳಲಿದೆ. ಕಾರ್ಡ್ ಬಿಡುಗಡೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಕುಟುಂಬ ಕಾರ್ಡ್ ಜೊತೆ ಆಯುಷ್ಮಾನ್ ಯೋಜನೆ ಬಗ್ಗೆ ಜನರಿಗೆ ತಿಳಿಸುವ ಪತ್ರವೊಂದನ್ನು ಎಲ್ಲರಿಗೂ ನೀಡಲಾಗುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...