alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ ಡಾನ್ಸ್ ವಿಡಿಯೋ ವೈರಲ್

modi-dance

ನೋಟು ನಿಷೇಧದ ನಂತ್ರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತಷ್ಟು ಚರ್ಚೆಯಲ್ಲಿದ್ದಾರೆ. ಈ ನಡುವೆ ಅವರ ಹಳೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜೊತೆ ಡಾನ್ಸ್ ಮಾಡಿದ ವಿಡಿಯೋ ಇದಾಗಿದೆ.

ವಾಜಪೇಯಿ ಪ್ರಧಾನ ಮಂತ್ರಿಯಾಗಿದ್ದಾಗಿನ ವಿಡಿಯೋ ಇದಾಗಿದೆ. ವಾಜಪೇಯಿಯವರು ತಮ್ಮ ನಿವಾಸದಲ್ಲಿ ಹೋಳಿ ಆಚರಿಸಿದ್ದರು. ಈ ವೇಳೆ ನರೇಂದ್ರ ಮೋದಿ ಗುಜರಾತಿನ ಸಿಎಂ ಆಗಿದ್ದರು. ಅವರು ಕೂಡ ಹೋಳಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ವಾಜಪೇಯಿ ಕೈ ಹಿಡಿದು ಮೋದಿ ಡಾನ್ಸ್ ಮಾಡಿದ್ದಾರೆ.

https://youtu.be/6Og5sLQhPDM

 

 

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...