alex Certify
ಕನ್ನಡ ದುನಿಯಾ       Mobile App
       

Kannada Duniya

ರಷ್ಯಾ ಪ್ರಜೆಯನ್ನು ಹಿಗ್ಗಾಮುಗ್ಗಾ ಥಳಿಸಿದ ರೈತ

ರಷ್ಯಾದ ಪ್ರವಾಸಿಗನೋರ್ವ ಹೊಲದಲ್ಲಿ ಕಳ್ಳತನ ಮಾಡಿದ್ದಾನೆಂದು ತಪ್ಪು ತಿಳಿದ ರೈತನೋರ್ವ ಹಿಗ್ಗಾಮುಗ್ಗಾ ಗೂಸಾ ಕೊಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

44 ವರ್ಷದ ವಿ ಒಲೆಗ್ ಎಂಬ ರಷ್ಯನ್ ಪ್ರವಾಸಿಗ ರೈತ ಮಹೇಂದ್ರ ರೆಡ್ಡಿ ಹೊಲದ ಪಕ್ಕದಲ್ಲಿಯೇ ಟೆಂಟ್ ಹಾಕಿಕೊಂಡು ಮಲಗಿದ್ದ. ಕೆಟ್ಟ ಹವಾಮಾನದಿಂದ ಬೆಳೆ ಪರಿಶೀಲನೆಗೆಂದು ಹೊಲಕ್ಕೆ ಬಂದಿದ್ದ ರೈತರು ಈ ರಷ್ಯನ್ ಪ್ರಜೆಯನ್ನು ಕಳ್ಳನೆಂದು ತಿಳಿದು ಸಿಕ್ಕಾಪಟ್ಟೆ ಹೊಡೆದಿದ್ದಾರೆ. ಭಾಷೆ ಬಾರದ ಕಾರಣದಿಂದ ಒಬ್ಬರು ಹೇಳಿದ್ದು, ಇನ್ನೊಬ್ಬರಿಗೆ ಅರ್ಥವಾಗಿರಲಿಲ್ಲ.

ಸಾಕಷ್ಟು ಗಾಯಗಳಾಗಿದ್ದ ರಷ್ಯಾ ಪ್ರವಾಸಿಗನನ್ನು  ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...