alex Certify
ಕನ್ನಡ ದುನಿಯಾ       Mobile App
       

Kannada Duniya

ಸೀರೆ ಉಟ್ಟುಕೊಂಡೇ ಉಷಾ ಸೋಮನ್ ಮ್ಯಾರಥಾನ್ ಓಟ

milind-soman-mother_650x400_61470292648ಐರನ್ ಮ್ಯಾನ್ ಅಂತಾನೇ ಫೇಮಸ್ ಆಗಿರೋ ಬಾಲಿವುಡ್ ನಟ ಹಾಗೂ ಮಾಡೆಲ್ ಮಿಲಿಂದ್ ಸೋಮನ್ ಅವರ ತಾಯಿಯ ಎನರ್ಜಿ ನೋಡಿದ್ರೆ ಯುವಕರು ಕೂಡ ನಾಚಿಕೊಳ್ಳಬೇಕು.

78 ರ ಹರೆಯದ ಉಷಾ ಸೋಮನ್ ಫಿಟ್ & ಫೈನ್ ಆಗಿದ್ದಾರೆ. ಅಹಮದಾಬಾದ್ ನಿಂದ ಮುಂಬೈವರೆಗೂ ನಡೆದ ‘ದಿ ಗ್ರೇಟ್ ಇಂಡಿಯನ್ ರನ್’ ನಲ್ಲಿ ಉಷಾ ಸೋಮನ್ ಕೂಡ ಪಾಲ್ಗೊಂಡಿದ್ರು.

ವಿಶೇಷ ಅಂದ್ರೆ ಬರಿಗಾಲಲ್ಲಿ, ಸೀರೆ ಉಟ್ಟುಕೊಂಡೇ ಉಷಾ ಸೋಮನ್ ಮ್ಯಾರಥಾನ್ ನಲ್ಲಿ ಓಡಿದ್ರು. ವಯಸ್ಸು ಕೇವಲ ಸಂಖ್ಯೆ ಅಷ್ಟೇ ಅನ್ನೋ ಮಾತಿಗೆ ಇವರೇ ಜೀವಂತ ನಿದರ್ಶನ. ಇದಕ್ಕೂ ಮೊದಲು ಕೂಡ ಹಲವು ಬಾರಿ 100 ಕಿಲೋ ಮೀಟರ್ ನಡಿಗೆಯಲ್ಲೂ ಉಷಾ ಸೋಮನ್ ಪಾಲ್ಗೊಂಡಿದ್ದಾರೆ.

ಅಮ್ಮನಂತೆ ಮಿಲಿಂದ್ ಸೋಮನ್ ಕೂಡ ಫಿಟ್ ನೆಸ್ ಗೆ ಹೆಸರಾಗಿದ್ದಾರೆ. ಅಮ್ಮನ ಜೊತೆ ಓಡುತ್ತಿರುವ ಫೋಟೋವನ್ನು ಮಿಲಿಂದ್ ಸೋಮನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...