alex Certify
ಕನ್ನಡ ದುನಿಯಾ       Mobile App
       

Kannada Duniya

ದೇವಸ್ಥಾನದಲ್ಲಿ ಪೂಜಾರಿಯಾದ ಕಾರ್ಮಿಕ

kerala_pfs8yvl

ಕೇರಳದ ಪಾಲಕ್ಕಾಡ್ ದೇವಸ್ಥಾನದಲ್ಲಿ ವಲಸೆ ಕಾರ್ಮಿಕನೊಬ್ಬ ಪೂಜಾರಿ ಕೆಲಸ ಮಾಡ್ತಿದ್ದಾರೆ. ಇಲ್ಲಿರುವ ಎರಡು ದೇವಸ್ಥಾನದಲ್ಲಿ ಪ್ರತಿನಿತ್ಯ ಪಶ್ಚಿಮ ಬಂಗಾಳ ಮೂಲದ ಶಂಕರ್ ಪೂಜೆ ಮಾಡ್ತಿದ್ದಾರೆ.

ಶಂಕರ್ ಮೂಲತಃ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯವರು. ಶಂಕರ್ ನಾಲ್ಕು ಭಾಷೆಯನ್ನು ಬಲ್ಲವರಾಗಿದ್ದಾರೆ. ಮಲಯಾಳಂ, ಇಂಗ್ಲೀಷ್, ಸಂಸ್ಕೃತ ಹಾಗೂ ಬಂಗಾಳಿ ಭಾಷೆಯ ಬಗ್ಗೆ ಜ್ಞಾನವಿದೆ. ಮುಂಬೈ ಹೊಟೇಲ್ಲೊಂದರಲ್ಲಿ ಶಂಕರ್ ಕೆಲಸ ಮಾಡ್ತಾ ಇದ್ದರು. ಕಲ್ಪದೈನಲ್ಲಿರುವ ವಿಶ್ವನಾಥನ್ ಎಂಬುವವರ ಬಳಿ ಕೆಲಸ ಮಾಡಲು ಶುರುಮಾಡಿದ್ರು.

ಶಂಕರ್ ಗೆ ಸಂಸ್ಕೃತ ಬರುತ್ತೆ. ಹಾಗೆ ಜ್ಯೋತಿಷ್ಯದ ಬಗ್ಗೆ ಜ್ಞಾನ ಇದೆ ಎಂಬುದನ್ನು ತಿಳಿದ ವಿಶ್ವನಾಥನ್ ತಮ್ಮ ಸ್ನೇಹಿತರ ಸಹಾಯದಿಂದ ಈ ಎರಡು ದೇವಸ್ಥಾನಗಳಲ್ಲಿ ಪೂಜಾರಿ ಕೆಲಸ ಕೊಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...