alex Certify
ಕನ್ನಡ ದುನಿಯಾ       Mobile App
       

Kannada Duniya

ಅಮಿತಾಬ್ ಗಲ್ಲಿ ಸುತ್ತಿದ್ರೂ ಯಾರೂ ಗುರುತಿಸಲಿಲ್ಲ

big-be2

ಸ್ಟಾರ್ ಗಳು ಬೀದಿ ಸುತ್ತೋದು ಸುಲಭದ ಮಾತಲ್ಲ. ಸಾರ್ವಜನಿಕ ಪ್ರದೇಶಗಳಲ್ಲಿ ಸ್ಟಾರ್ಸ್ ಸಿಕ್ಕಿಬಿದ್ದರೆ ಮುಗೀತು. ಅಭಿಮಾನಿಗಳ ಮುತ್ತಿ ಬಿಡ್ತಾರೆ. ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಒಬ್ಬರೆ ಗಲ್ಲಿ ಗಲ್ಲಿ ಸುತ್ತೋದು ಅಸಾಧ್ಯದ ಮಾತು. ಆದ್ರೆ ಅಮಿತಾಬ್ ಬಚ್ಚನ್ ದೆಹಲಿಯ ಗಲ್ಲಿಗಳಲ್ಲಿ ಸುತ್ತಿದ್ದಾರೆ. ಆದ್ರೆ ಯಾರೂ ಅವರನ್ನು ಗುರುತಿಸಿಲ್ಲ.

ಆಶ್ಚರ್ಯ ಎನ್ನಿಸಿದ್ರೂ ಅದು ಸತ್ಯ. ಚಿತ್ರದ ಶೂಟಿಂಗ್ ಗಾಗಿ ಅಮಿತಾಬ್ ಬಚ್ಚನ್ ದೆಹಲಿಗೆ ಬಂದಿದ್ದಾರೆ. ತಮ್ಮ ಬ್ಲಾಗ್ ನಲ್ಲಿ ಅಮಿತಾಬ್ ಕೆಲ ಫೋಟೋಗಳನ್ನು ಅಪ್ ಲೋಡ್ ಮಾಡಿದ್ದಾರೆ. ಕಾಕಿ ಪ್ಯಾಂಟ್, ಸಡಿಲ ಡ್ರೆಸ್ ಧರಿಸಿರುವ ಅಮಿತಾಬ್, ಬಿಳಿ ಕೂದಲು ಹಾಗೂ ಉದ್ದನೆಯ ಗಡ್ಡ ಬಿಟ್ಟಿದ್ದಾರೆ. ಜೊತೆಗೆ ತಮ್ಮ ಅರ್ಧ ಮುಖವನ್ನು ಮುಚ್ಚಿಕೊಂಡಿದ್ದಾರೆ.

ಈ ವೇಷದಲ್ಲಿ ಅಮಿತಾಬ್ ಗಲ್ಲಿ ಸುತ್ತಿದ್ದಾರೆ. ಆದ್ರೆ ಯಾರೂ ಅವರನ್ನು ಗುರುತಿಸಿಲ್ಲ. ಇದು ಮುಂದಿನ ಚಿತ್ರದ ಒಂದು ಝಲಕ್ ಎಂದು ಅಮಿತಾಬ್ ಬರೆದುಕೊಂಡಿದ್ದಾರೆ.

amitabh bachhan
amitabh bachhan 123

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...