alex Certify
ಕನ್ನಡ ದುನಿಯಾ       Mobile App
       

Kannada Duniya

ಕೇಜ್ರಿವಾಲ್ ಸೋಲಿಗೆ ಕಾರಣ ಹೇಳಿದ ಅಣ್ಣಾ ಹಜಾರೆ

anna_e4hjerf

ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಎಪಿ ಹೀನಾಯವಾಗಿ ಸೋಲುಂಡಿದೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗುರು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಶಿಷ್ಯ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಚುನಾವಣಾ ಫಲಿತಾಂಶದ ನಂತ್ರ ಮಾತನಾಡಿದ ಅಣ್ಣಾ ಹಜಾರೆ ಅರವಿಂದ್ ಕೇಜ್ರಿವಾಲ್ ಸೋಲಿಗೆ ಕಾರಣವೇನೆಂಬುದನ್ನು ಹೇಳಿದ್ದಾರೆ. ಕೇಜ್ರಿವಾಲ್ ತಾವು ಹೇಳಿದ ದಾರಿಯಲ್ಲಿ ನಡೆದಿಲ್ಲ. ಹಾಗಾಗಿ ಸೋಲುಣ್ಣಬೇಕಾಯ್ತು ಎಂದು ಅಣ್ಣಾ ಹಜಾರೆ ಆರೋಪಿಸಿದ್ದಾರೆ.

ಕೇಜ್ರಿವಾಲ್ ಎಂದೂ ನನ್ನ ಮಾತು ಕೇಳಲಿಲ್ಲ. ಅವರ ದುರಾಸೆಯೇ ಸೋಲಿಗೆ ಕಾರಣವಾಯ್ತು. ಅಧಿಕಾರ, ಕುರ್ಚಿ ಸಿಕ್ಕ ನಂತ್ರ ಜನಸೇವೆ ಮರೆಯುತ್ತಾರೆ. ಕೇಜ್ರಿವಾಲ್ ಕೂಡ ಜನಸೇವೆ ಮರೆತಿದ್ದಾರೆ. ದೆಹಲಿ ಜನರ ಪರ ಕೆಲಸ ಮಾಡುವಂತೆ ನಾನು ಸಲಹೆ ನೀಡಿದ್ದೆ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.

ದೆಹಲಿ ಮಹಾನಗರ ಪಾಲಿಕೆ ಫಲಿತಾಂಶ ಇಂದು ಪ್ರಕಟವಾಗಿದ್ದು ಮೂರರಲ್ಲಿಯೂ ಬಿಜೆಪಿ ಜಯ ಸಾಧಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...