alex Certify
ಕನ್ನಡ ದುನಿಯಾ       Mobile App
       

Kannada Duniya

ಎಟಿಎಂ ಕ್ಯೂನಲ್ಲಿ ನಿಂತಿದ್ದ ಯುವತಿ ಮಾಡಿದ್ಲು ಇಂಥ ಕೆಲ್ಸ !

mayur-vihar-1

ನೋಟುಗಳ ನಿಷೇಧದ ನಂತ್ರ ಎಟಿಎಂ ಹಾಗೂ ಬ್ಯಾಂಕ್ ಗಳ ಮುಂದೆ ದೊಡ್ಡ ಕ್ಯೂ ಮಾಮೂಲಿಯಾಗಿದೆ. ಸರತಿ ಸಾಲಿನಲ್ಲಿ ನಿಂತ ಜನಗಳ ಮಧ್ಯೆ ಜಗಳ ಇದ್ದೇ ಇರುತ್ತೆ. ಹೀಗಿರುವಾಗ ದೇಶದ ರಾಜಧಾನಿ ದೆಹಲಿಯಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಮಯೂರ್ ವಿಹಾರ್ ಹಂತ 3ರ ಆಕ್ಸಿಸ್ ಬ್ಯಾಂಕ್ ಎಟಿಎಂ ಬಳಿ ಸರತಿ ಸಾಲಿನಲ್ಲಿ ನಿಂತಿದ್ದ ಯುವತಿಯೊಬ್ಬಳು ತಾಳ್ಮೆ ಕಳೆದುಕೊಂಡಿದ್ದಾಳೆ. ಕೋಪದಲ್ಲಿ ತನ್ನ ಟಾಪ್ ಬಿಚ್ಚಿದ್ದಾಳೆ.

ಸರತಿ ಸಾಲಿನಲ್ಲಿ ನಿಂತಿದ್ದ ಯುವತಿ ಟಾಪ್ ಕಳಚ್ತಿದ್ದಂತೆ ಅಲ್ಲಿದ್ದ ಜನರೆಲ್ಲ ದಂಗಾಗಿದ್ದಾರೆ. ಸ್ಥಳದಲ್ಲಿದ್ದ ಮಹಿಳಾ ಪೊಲೀಸ್, ಆಕೆ ಬಳಿ ಬಂದು ಬಟ್ಟೆ ಹಾಕಿದ್ದಾಳೆ. ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ತಿಳುವಳಿಕೆ ಹೇಳಲಾಗಿದೆ. ನಂತ್ರ ಎಟಿಎಂ ಬಳಿ ಬಂದು ಪ್ರತ್ಯೇಕವಾಗಿ ಹಣ ಡ್ರಾ ಮಾಡಿಕೊಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...