alex Certify
ಕನ್ನಡ ದುನಿಯಾ       Mobile App
       

Kannada Duniya

ATM ನಲ್ಲಿ ನಡೆದಿದೆ ಎದೆ ನಡುಗಿಸುವ ಘಟನೆ…!

ಇಂದೋರ್ ನ ಎಟಿಎಂ ಒಂದರಲ್ಲಿ ಭಯಾನಕ ಕೃತ್ಯ ನಡೆದಿದೆ. ಮುಸುಕುಧಾರಿಯೊಬ್ಬ ದಂಪತಿಯಿಂದ ಹಣ ಲೂಟಿ ಮಾಡಿದ್ದಾನೆ. ಮಗುವಿಗೆ ಗನ್ ಗುರಿಯಿಟ್ಟು ಹಣ ಕೊಡುವಂತೆ ಬೆದರಿಸಿದ್ದಾನೆ.

ಡಿಸೆಂಬರ್ 24ರಂದು ಪಂಜಾಬ್ ನ್ಯಾಶನಲ್ ಬ್ಯಾಂಕ್ ಎಟಿಎಂನಲ್ಲಿ ಈ ಘಟನೆ ನಡೆದಿದೆ. ರಾತ್ರಿ 8.30ರ ವೇಳೆಗೆ ದಂಪತಿ ಹಣ ವಿತ್ ಡ್ರಾ ಮಾಡಲು ಎಟಿಎಂಗೆ ಬಂದಿದ್ದರು. ಅದೇ ಸಮಯಕ್ಕೆ ದರೋಡೆಕೋರ ಎಂಟ್ರಿ ಕೊಟ್ಟಿದ್ದ.

ಕೈಯಲ್ಲಿ ಗನ್ ಹಿಡಿದು ಹಣ ಕೊಡುವಂತೆ ಬೆದರಿಸಿದ್ದಾನೆ. ತಾಯಿಯ ಬಳಿ ನಿಂತಿದ್ದ ಮಗುವಿಗೂ ಗನ್ ಗುರಿಯಿಟ್ಟಿದ್ದಾನೆ. ಹೆದರಿದ ವ್ಯಕ್ತಿ ಎಟಿಎಂನಿಂದ ಹಣ ವಿತ್ ಡ್ರಾ ಮಾಡಿ ದರೋಡೆಕೋರನಿಗೆ ನೀಡಿದ್ದಾನೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...