alex Certify
ಕನ್ನಡ ದುನಿಯಾ       Mobile App
       

Kannada Duniya

ಮನೋಜ್ ತಿವಾರಿ ಐಫೋನ್ 7 ಕಳ್ಳತನ

ಪ್ರಸಿದ್ಧ ಭೋಜ್ಪುರಿ ನಟ, ಗಾಯಕ ಹಾಗೂ ಬಿಜೆಪಿ ದೆಹಲಿ ಘಟಕದ ಅಧ್ಯಕ್ಷ ಮನೋಜ್ ತಿವಾರಿ ಐಫೋನ್ ಕಳ್ಳತನವಾಗಿದೆ. ಮನೋಜ್ ತಿವಾರಿ ಚೀನಾ ಸರಕುಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ರ್ಯಾಲಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯುತ್ತಿತ್ತು. ಅಲ್ಲಿ ತಿವಾರಿ ಐಫೋನ್ ಕಳ್ಳತನವಾಗಿದೆ.

ಈ ಬಗ್ಗೆ ಮನೋಜ್ ತಿವಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಚೀನಾ ವಸ್ತುಗಳ ವಿರೋಧಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ವೇಳೆ ಮನೋಜ್ ತಿವಾರಿ ಐಫೋನ್ 7 ಕಳ್ಳತನವಾಗಿದೆ. ಆರ್ ಎಸ್ ಎಸ್ ನ ಆರ್ಥಿಕ ಶಾಖೆ ಸ್ವದೇಶಿ ಜಾಗರಣ ವೇದಿಕೆ ಈ ರ್ಯಾಲಿ ಆಯೋಜನೆ ಮಾಡಿತ್ತು. ತಿವಾರಿ ರ್ಯಾಲಿ ನಡೆಸಿ ವಾಪಸ್ ಬಂದ ವೇಳೆ ಮೊಬೈಲ್ ಕಳ್ಳತನವಾಗಿರುವ ವಿಷ್ಯ ಗೊತ್ತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...