alex Certify
ಕನ್ನಡ ದುನಿಯಾ       Mobile App
       

Kannada Duniya

ಪರಿಕರ್ ಭಯಕ್ಕೆ ಕಾರಣವಾಗಿದೆ ಹುಡುಗಿಯರ ಬಿಯರ್ ಸೇವನೆ

ಹುಡುಗಿಯರೂ ಬಿಯರ್ ಬಾಟಲಿ ಹಿಡಿಯುತ್ತಿರುವುದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕರ್ ಚಿಂತೆಗೆ ಕಾರಣವಾಗಿದೆ. ನನಗೆ ಚಿಂತೆ ಶುರುವಾಗಿದೆ. ಈಗ ಹುಡುಗಿಯರೂ ಬಿಯರ್ ಕುಡಿಯಲು ಶುರುಮಾಡಿದ್ದಾರೆ. ಸಹನಾ ಶಕ್ತಿ ಗಡಿ ದಾಟುತ್ತಿದೆ ಎಂದು ಪರಿಕರ್ ಹೇಳಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವೂ ರಾಜ್ಯ ವಿಧಾನಸಭೆ ವಿಭಾಗದಲ್ಲಿ ಆಯೋಜನೆ ಮಾಡುವ ಯುವ ಸದಸ್ಯರನ್ನುದ್ದೇಶಿಸಿ ಮಾತನಾಡಿದ್ರು. ಈ ವೇಳೆ ಪರಿಕರ್ ಈ ವಿಷ್ಯವನ್ನು ಹೇಳಿದ್ದಾರೆ. ಇಲ್ಲಿ ಕುಳಿತವರನ್ನು ಉದ್ದೇಶಿಸಿಯಾಗ್ಲಿ ಇಲ್ಲ ಎಲ್ಲ ಹುಡುಗಿಯರ ಬಗ್ಗೆಯಾಗ್ಲಿ ನಾನು ಹೇಳುತ್ತಿಲ್ಲ ಎಂದ್ರು.

ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧ ಕಾರ್ಯಾಚರಣೆ ನಡೆಯುತ್ತಲೇ ಇದೆ. ಡ್ರಗ್ಸ್ ದಂಧೆ ಸಂಪೂರ್ಣ ನಿಲ್ಲುವವರೆಗೂ ಈ ಕಾರ್ಯಾಚರಣೆ ಮುಂದುವರೆಯುತ್ತದೆ ಎಂದವರು ಸ್ಪಷ್ಟನೆ ನೀಡಿದ್ರು. ಸುಮಾರು 170ಕ್ಕೂ ಹೆಚ್ಚು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಪರಿಕರ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...