alex Certify
ಕನ್ನಡ ದುನಿಯಾ       Mobile App
       

Kannada Duniya

ಉಗ್ರನೆಂದು ಭಾವಿಸಿ ಅಮಾಯಕನನ್ನು ಕೊಂದ ಸೇನೆ

man-shot

ಅರುಣಾಚಲಪ್ರದೇಶದ ಚಂಗ್ಲಾಂಗ್ ಜಿಲ್ಲೆಯಲ್ಲಿ ಸೇನೆ ಅಮಾಯಕ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದೆ. ಭಯೋತ್ಪಾದಕನೆಂದು ಭಾವಿಸಿ ಗುಂಡಿಕ್ಕಿ ಕೊಂದಿದೆ. ಮಯನ್ಮಾರ್ ಗಡಿ ಭಾಗವಾಗಿರೋ ಚಂಗ್ಲಾಂಗ್ ನಲ್ಲಿ ಉಲ್ಫಾ ಮತ್ತು NSCN-K ಉಗ್ರರ ಹಾವಳಿ ಹೆಚ್ಚಾಗಿತ್ತು.

ಹಾಗಾಗಿ ಭಯೋತ್ಪಾದಕರನ್ನು ಮಟ್ಟ ಹಾಕಲು ಸೇನೆ ಕಾರ್ಯಾಚರಣೆ ಆರಂಭಿಸಿತ್ತು. 21 ವಿಶೇಷ ಪಡೆಗಳು ಕಳೆದ ರಾತ್ರಿ ಉಗ್ರರನ್ನು ಸೆದೆಬಡಿಯಲು ಹುಡುಕಾಟ ನಡೆಸುತ್ತಿತ್ತು. ಈ ವೇಳೆ 35 ವರ್ಷದ ಥಿಂಗ್ತು ನೆಮು ಎಂಬಾತ ಟಾರ್ಚ್ ಹಿಡಿದು ಕಾಡಿನಲ್ಲಿ ಬರ್ತಾ ಇದ್ದ.

ಯಾರೋ ಉಗ್ರನೇ ಇರಬೇಕು ಎಂದು ಕೊಂಡ ಯೋಧರು ಥಿಂಗ್ತು ನೆಮು ಮೇಲೆ ಗುಂಡು ಹಾರಿಸಿದ್ದಾರೆ. ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...