alex Certify
ಕನ್ನಡ ದುನಿಯಾ       Mobile App
       

Kannada Duniya

ಅಣ್ಣನ ಅನುಪಸ್ಥಿತಿಯಲ್ಲಿ ಅತ್ತಿಗೆ ಕೋಣೆಗೆ ನುಗ್ಗಿದ ತಮ್ಮ

molestation_s_1024_1502722868_618x347

ಪವಿತ್ರ ಸಂಬಂಧಕ್ಕೆ ಕಳಂಕ ತರುವಂತಹ ಘಟನೆಯೊಂದು ನಡೆದಿದೆ. ದೆಹಲಿಯ ಮಂಡ್ವಾಲಿಯಲ್ಲಿ ಮೈದುನನೊಬ್ಬ ತನ್ನ ಅತ್ತಿಗೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಆರೋಪಿ ಮೈದುನನ ಹುಡುಕಾಟ ನಡೆಸಲಾಗ್ತಿದೆ.

ಮಹಿಳೆ ಪತಿ ನೌಕಾಪಡೆಯಲ್ಲಿ ಮರ್ಚೆಂಟ್ ಆಗಿ ಕೆಲಸ ಮಾಡ್ತಿದ್ದಾನೆ. ಹೆಚ್ಚಾಗಿ ವಿದೇಶಕ್ಕೆ ಹೋಗ್ತಿರುತ್ತಾನೆ. ಸಹೋದರನ ಅನುಪಸ್ಥಿತಿಯಲ್ಲಿ ಮೈದುನ ಅತ್ತಿಗೆ ಮೇಲೆರಗಿದ್ದಾನೆ. ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಅತ್ತಿಗೆ ಕೋಣೆಗೆ ನುಗ್ಗಿದ ಪಾಪಿ ಅತ್ಯಾಚಾರವೆಸಗಿದ್ದಾನೆ. ಮಹಿಳೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಹೊಡೆದು ಹಲ್ಲೆ ಮಾಡಿದ್ದಾನೆ.

ಈ ಬಗ್ಗೆ ಅತ್ತೆ-ಮಾವನಿಗೆ ಹೇಳಿದ್ರೆ ಅವರು ಮಹಿಳೆಗೆ ಬೈದಿದ್ದಾರಂತೆ. ತಕ್ಷಣ ಪೊಲೀಸ್ ಠಾಣೆಗೆ ಹೋದ ಮಹಿಳೆ ಅಲ್ಲಿ ದೂರು ನೀಡಿದ್ದಾಳೆ. ಪೊಲೀಸರು ಮೈದುನನ ವಿರುದ್ಧ ಅತ್ಯಾಚಾರ ಹಾಗೂ ಹಲ್ಲೆ ದೂರು ದಾಖಲಿಸಿದ್ದಾರೆ. ಆರೋಪಿ ಪರಾರಿಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...