alex Certify
ಕನ್ನಡ ದುನಿಯಾ       Mobile App
       

Kannada Duniya

ಸರಸವಾಡುವಾಗಲೇ ಸಿಕ್ಕಿಬಿದ್ದ ಪತ್ನಿ ಹೇಳಿದ್ದೇನು..?

Couple in bed holding hands passionately

ಮುಂಬೈ: ಗಂಡ ಮನೆಯಿಂದ ಹೊರ ಹೋಗುವುದನ್ನೇ ಕಾದು ಪ್ರಿಯಕರನೊಂದಿಗೆ ಚಕ್ಕಂದವಾಡುತ್ತಿದ್ದ ಮಹಿಳೆಯೊಬ್ಬಳ ನಿಜ ಬಣ್ಣ ಬಯಲಾಗಿದೆ.

ಬೆಡ್ ರೂಂನಲ್ಲಿ ಸರಸವಾಡುವಾಗಲೇ ಗಂಡನಿಗೆ ಸಿಕ್ಕಿಬಿದ್ದ ಪತ್ನಿ, ಗಂಡನ ಬಳಿ ಆತ ಅತ್ಯಾಚಾರ ಎಸಗಿದ್ದಾಗಿ ಕಟ್ಟು ಕತೆ ಕಟ್ಟಿದ್ದಾಳೆ.

ಮುಂಬೈನ ಮಲಾಡ್ ಪ್ರದೇಶದ ದಫ್ತರಿ ರಸ್ತೆಯ ನಿವಾಸಿಯಾಗಿರುವ ಮಹಿಳೆ ಹೀಗೆ ಮಾಡಿದಾಕೆ. ಮನೆಯಲ್ಲಿ ಪತಿ, ಮಕ್ಕಳು, ಅತ್ತೆ, ಮಾವನೊಂದಿಗೆ ವಾಸವಾಗಿರುವ ಆಕೆ ಮನೆಯಿಂದ ಗಂಡ ಹೊರ ಹೋದ ಬಳಿಕ ಪ್ರಿಯಕರನನ್ನು ಕರೆಸಿಕೊಳ್ಳುತ್ತಿದ್ದಳು.

ಮಹಿಳೆಯ ಪತಿ ರಾತ್ರಿ ಮನೆಯಿಂದ ಹೊರಗೆ ಹೋಗಿದ್ದು, ಏನನ್ನೋ ಮರೆತು ಹೋಗಿದ್ದರಿಂದ ವಾಪಸ್ ಮನೆಗೆ ಬಂದಿದ್ದಾರೆ. ಹಾಸಿಗೆಯಲ್ಲಿ ಪತ್ನಿಯೊಂದಿಗೆ ಆಕೆಯ ಪ್ರಿಯಕರನನ್ನು ಕಂಡು ಬೆಚ್ಚಿದ್ದಾರೆ.

ಪ್ರಿಯಕರನನ್ನು ಥಳಿಸಿದ್ದು, ಆತ ಅಲ್ಲಿಂದ ಪರಾರಿಯಾಗಿದ್ದಾನೆ. ಮಹಿಳೆ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಕತೆ ಹೇಳಿದ್ದಾಳೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ, ಅಸಲಿ ವಿಷಯ ಬೆಳಕಿಗೆ ಬಂದಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...