alex Certify
ಕನ್ನಡ ದುನಿಯಾ       Mobile App
       

Kannada Duniya

ಆಧಾರ್ ಕಾರ್ಡ್ ಫೋರ್ಜರಿ ಮಾಡಿ 30 ದ್ವಿಚಕ್ರ ವಾಹನ ಖರೀದಿ

ಡೆಹ್ರಾಡೂನ್ ನಲ್ಲಿ ವ್ಯಕ್ತಿಯೊಬ್ಬ ಆಧಾರ್ ಹಾಗೂ ಪ್ಯಾನ್ ಕಾರ್ಡ್ ಫೋರ್ಜರಿ ಮಾಡಿ 5 ಕಂಪನಿಗಳಿಂದ ಸಾಲದ ಮೇಲೆ 30 ದ್ವಿಚಕ್ರ ವಾಹನಗಳನ್ನು ಖರೀದಿಸಿದ್ದಾನೆ. ಕುಲ್ಬೀರ್ ರಾಣಾ ಮತ್ತವನ ಸ್ನೇಹಿತರು, ಎಲ್ & ಟಿ ಫೈನಾನ್ಸ್ ಕಂಪನಿಯಿಂದ 12 ವಾಹನ ಖರೀದಿಸಿದ್ದರು.

ಮಣಪ್ಪುರಂ ಫೈನಾನ್ಸ್ ಲಿಮಿಟೆಡ್ ನಿಂದ 2, ಶ್ರೀರಾಮ್ ಫೈನಾನ್ಸ್ ನಿಂದ 3, ಮುತ್ತೂಟ್ ಫೈನಾನ್ಸ್ ನಿಂದ 5, ಎಚ್ ಡಿ ಎಫ್ ಸಿ ಫೈನಾನ್ಸ್ ನಿಂದ ಸಾಲ ಪಡೆದು 8 ದ್ವಿಚಕ್ರ ವಾಹನಗಳನ್ನು ಕೊಂಡುಕೊಂಡಿದ್ದಾರೆ. ಖದೀಮರು ಸುಭಾಷ್ ನಗರ್ ಏರಿಯಾದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ರು.

ಆಧಾರ್ ಹಾಗೂ ಪ್ಯಾನ್ ಕಾರ್ಡ್ ಫೋರ್ಜರಿ ಮಾಡಲು ಅದೇ ವಿಳಾಸ ಬಳಸಿದ್ದಾರೆ. ದ್ವಿಚಕ್ರ ವಾಹನಗಳನ್ನು ಕಡಿಮೆ ಬೆಲೆಗೆ ಖರೀದಿ ಮಾಡಿ, ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದಾರೆ. ಆಧಾರ್ ಹಾಗೂ ಪ್ಯಾನ್ ಕಾರ್ಡ್ ಮಾಡಿ 25 ನಕಲಿ ಬ್ಯಾಂಕ್ ಖಾತೆಗಳನ್ನು ಸಹ ಇವರು ತೆರೆದಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...