alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆ ಎದುರು ಮಾನಗೇಡಿ ಕೆಲಸ ಮಾಡಿದವನ ಬಂಧನ

arrest-generic-istock_650x400_71461678057

ದೆಹಲಿಯಲ್ಲಿ ಜರ್ಮನ್ ಮಹಿಳೆ ಎದುರೇ ಹಸ್ತಮೈಥುನ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಧ್ಯಾಹ್ನ 2.45ರ ಸಮಯದಲ್ಲಿ ಈ ಘಟನೆ ನಡೆದಿದೆ. ಜರ್ಮನ್ ಮೂಲದ ಮಹಿಳೆ ಜೆಎನ್ ಯು ನಲ್ಲಿ ಪಿಎಚ್ಡಿ ಮಾಡ್ತಿದ್ದಾಳೆ. 33 ವರ್ಷದ ಈ ವಿದ್ಯಾರ್ಥಿನಿ ತನ್ನ ನಾಯಿಯನ್ನು ವಾಕಿಂಗ್ ಗೆ ಕರೆದೊಯ್ತಾ ಇದ್ಲು.

ರಸ್ತೆ ಬದಿಯಲ್ಲಿದ್ದ ವ್ಯಕ್ತಿಯೊಬ್ಬ ಅವಳನ್ನು ವಿಚಿತ್ರವಾಗಿ ನೋಡುತ್ತಿದ್ದ. ಆಕೆಯ ಸಮೀಪಕ್ಕೆ ಬಂದ ಆತ ಪ್ಯಾಂಟ್ ಕಳಚಿಕೊಂಡು ಅಲ್ಲೇ ಹಸ್ತಮೈಥುನ ಮಾಡಿದ್ದಾನೆ. ಇದನ್ನು ನೋಡಿ ಮಹಿಳೆ ಅಕ್ಷರಶಃ ಬೆಚ್ಚಿಬಿದ್ದಿದ್ಲು. ಹೆದರಿ ಕೂಗಿಕೊಂಡ ಆಕೆ ಅವನನ್ನು ಹಿಡಿಯಲು ಪ್ರಯತ್ನಿಸಿದ್ದಾಳೆ.

ಆದ್ರೆ ಆತ ಕಾರು ಏರಿ ಅಲ್ಲಿಂದ ಎಸ್ಕೇಪ್ ಆಗಿದ್ದ. ಅಷ್ಟರಲ್ಲಾಗ್ಲೇ ಮಹಿಳೆ ಆತನ ಕಾರಿನ ನಂಬರ್ ಪ್ಲೇಟ್ ನ ಫೋಟೋ ತೆಗೆದುಕೊಂಡಿದ್ಲು. ನಂತರ ಆಕೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ಲು. ಪೊಲೀಸರು ತರುಣ್ ಎಂಬ ಕಿಡಿಗೇಡಿಯನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...