alex Certify
ಕನ್ನಡ ದುನಿಯಾ       Mobile App
       

Kannada Duniya

ತಪ್ಪು ಮಾಡಿದ ಯಮ: ಅಂತಿಮ ಸಂಸ್ಕಾರದ ವೇಳೆ ನಡೀತು ಚಮತ್ಕಾರ

ಖುಷಿ ದುಃಖಕ್ಕೆ ತಿರುಗೋದು ಸಾಮಾನ್ಯ. ದುಃಖ ಸಂತೋಷವಾಗಿ ಪರಿವರ್ತನೆಯಾಗೋದು ಅಪರೂಪ. ಅಲಿಗಢದಲ್ಲಿ ಇಂಥಹದ್ದೊಂದು ಘಟನೆ ನಡೆದಿದೆ. ಗ್ರಾಮಸ್ಥನೊಬ್ಬ ಅಂತಿಮ ಸಂಸ್ಕಾರದ ವೇಳೆ ಎಚ್ಚರಗೊಂಡಿದ್ದಾನೆ.

53 ವರ್ಷದ ರಾಮ್ಕಿಶೋರ್ ಎಂಬಾತ ಆರೋಗ್ಯವಾಗಿದ್ದ. ಏಕಾಏಕಿ ಆತನ ಹೃದಯ ಬಡಿತ ನಿಂತಿದೆ. ಆಸ್ಪತ್ರೆಗೆ ಶವವನ್ನು ತೆಗೆದುಕೊಂಡು ಹೋದ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಅಂತಿಮ ಸಂಸ್ಕಾರಕ್ಕೆ ಎಲ್ಲ ವ್ಯವಸ್ಥೆ ಮಾಡಿದ್ದಾರೆ. ಅಂತಿಮ ಸಂಸ್ಕಾರದ ವೇಳೆ ರಾಮ್ಕಿಶೋರ್ ದೇಹದಲ್ಲಿ ಚಲನವಲನ ಶುರುವಾಗಿದೆ.

ರಾಮ್ಕಿಶೋರ್ ವರ್ತನೆ ನೋಡಿ ಜನರು ದಂಗಾಗಿದ್ದಾರೆ. ಆದ್ರೆ ರಾಮ್ಕಿಶೋರ್ ಗ್ರಾಮಸ್ಥರ ಹೆಸರನ್ನು ಹೇಳಿದ್ದಾನೆ. ರಾಮ್ಕಿಶೋರ್ ಪ್ರಕಾರ ಇಬ್ಬರು ವ್ಯಕ್ತಿಗಳು ಮಾತನಾಡುತ್ತಿರುವುದು ನೆನಪಿದೆಯಂತೆ. ಈತನಿಗೆ ಇನ್ನೂ ಆಯಸ್ಸಿದೆ. ವಾಪಸ್ ಕಳುಹಿಸಿ ಎಂದು ಒಬ್ಬ ಹೇಳಿದ್ದಾನಂತೆ. ರಾಮ್ಕಿಶೋರ್ ಮಾತಿಗಿಂತ ಆತ ವಾಪಸ್ ಬಂದ ಎಂಬ ಖುಷಿ ಎಲ್ಲರ ಕಣ್ಣಲ್ಲಿ ಕಾಣ್ತಿದೆ.

 

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...