alex Certify
ಕನ್ನಡ ದುನಿಯಾ       Mobile App
       

Kannada Duniya

ಮಲೈಕಾಳ ಸೆಕ್ಸಿ ಫೋಟೋಗೆ ಹರಿದುಬಂದಿವೆ ಅಸಭ್ಯ ಕಮೆಂಟ್ಸ್

ಮಲೈಕಾ ಅರೋರಾ ಬಿಂದಾಸ್ ಲುಕ್ ನಿಂದ್ಲೇ ಹೆಸರು ಮಾಡಿದ ನಟಿ. ಐಟಂ ಸಾಂಗ್ ಗಳಲ್ಲಿ ಮಾತ್ರವಲ್ಲ, ಪಾರ್ಟಿ, ಫಂಕ್ಷನ್ ಗಳಿಗೂ ಮಲೈಕಾ ಸೆಕ್ಸೀ ಅವತಾರದಲ್ಲೇ ಬರ್ತಾಳೆ. ಅವಳ ಹಾಟ್ ಲುಕ್ ಕೆಲವರಿಗೆ ಇಷ್ಟವಾದ್ರೆ ಇನ್ನು ಕೆಲವರ ಕಣ್ಣು ಕುಕ್ಕಿದೆ.

ಇತ್ತೀಚೆಗಷ್ಟೆ ಮಲೈಕಾ ಮಿನಿ ಡ್ರೆಸ್ ತೊಟ್ಟು, ನೆಟ್ ಕೇಪ್ ಹೊದ್ದುಕೊಂಡಿದ್ರು. ಮಲೈಕಾಳ ಈ ಡ್ರೆಸ್ ನೋಡಿ ಜಾಲತಾಣಗಳಲ್ಲಿ ಹಲವರು ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ಇಷ್ಟು ವಯಸ್ಸಾದ್ರೂ ಮೈತುಂಬಾ ಬಟ್ಟೆ ಹಾಕಿಕೊಳ್ತಿಲ್ಲ ಅಂತೆಲ್ಲಾ ಕಿಡಿಕಾರಿದ್ದಾರೆ.

ಇನ್ನು ಕೆಲವರು ಮಲೈಕಾ ನಂಬರ್ 1 ಪೋರ್ನ್ ಸ್ಟಾರ್ ಅಂತಾ ಕಮೆಂಟ್ ಮಾಡಿದ್ದಾರೆ. ಮಲೈಕಾ ನಮ್ಮ ದೇಶದ ಸಂಸ್ಕೃತಿಗೆ ಅಪಮಾನ ಮಾಡ್ತಿದ್ದಾಳೆ ಅನ್ನೋದು ಇನ್ನೊಂದಷ್ಟು ಜನರ ವಾದ. ಈ ಅಸಭ್ಯ ಕಮೆಂಟ್ ಗಳಿಗೆ ಮಲೈಕಾ ಮಾತ್ರ ರಿಯಾಕ್ಟ್ ಮಾಡಿಲ್ಲ.

#aboutlastnite …..totally in love😍with this @manishmalhotra05 creation♥️♥️#mua💄 #hair @mehakoberoi 😘@louboutin 👠

A post shared by Malaika Arora Khan (@malaikaarorakhanofficial) on

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...