alex Certify
ಕನ್ನಡ ದುನಿಯಾ       Mobile App
       

Kannada Duniya

‘ಅಮೆಜಾನ್’ ಗೆ ಸಿಬ್ಬಂದಿಯಿಂದಲೇ ವಂಚನೆ

dc-Cover-562b0d4apnqa65p1oag2lihhc3-20160323164202.Mediದೇಶದ ಅತಿ ದೊಡ್ಡ ಇ ಕಾಮರ್ಸ್ ಕಂಪನಿಗಳ ಪೈಕಿ ಒಂದಾದ ಅಮೆಜಾನ್ ಗೆ ಸಿಬ್ಬಂದಿಯೇ ವಂಚಿಸಿದ್ದಾರೆ. ಮಹಾರಾಷ್ಟ್ರದ ಥಾಣೆಯ ಅಮೆಜಾನ್ ಕಂಪನಿಯ ಗೋದಾಮಿನಿಂದ 10.37 ಲಕ್ಷ ರೂ. ಮೌಲ್ಯದ ಮೊಬೈಲ್ ಫೋನ್ ಗಳನ್ನು ಸಿಬ್ಬಂದಿ ಕಳವು ಮಾಡಿದ್ದಾರೆ.

ತಮ್ಮ ಕಂಪನಿಯ ಐವರು ಗುತ್ತಿಗೆ ನೌಕರರು ಒಟ್ಟು 17 ಮೊಬೈಲ್ ಗಳನ್ನು ಕಳವು ಮಾಡಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.

ಪಡ್ ಗಾ ಸಮೀಪದ ಕುರುಂದ್ ಗ್ರಾಮದಲ್ಲಿರುವ ಅಮೆಜಾನ್ ಗೋದಾಮಿನಲ್ಲಿ ಹೈ ಎಂಡ್ ಮೊಬೈಲ್ ಗಳನ್ನು ಇಡಲಾಗಿತ್ತೆನ್ನಲಾಗಿದ್ದು, ಈ ಪೈಕಿ 17 ಮೊಬೈಲ್ ಗಳು ಕಳುವಾಗಿವೆ. ಈ ಮಧ್ಯೆ ಆಕಾಶ್ ಎಂಬ ಮತ್ತೊಬ್ಬ ಗುತ್ತಿಗೆ ನೌಕರ 7,500 ರೂ. ಬೆಲೆ ಬಾಳುವ ಮೊಬೈಲ್ ಕದಿಯುವಾಗ ಸಿಕ್ಕಿ ಬಿದ್ದಿದ್ದು, ಆತನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...