alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಯಾಗದೆ ಗರ್ಭಿಣಿಯಾದ ಮಗಳ ಹತ್ಯೆ

ಮದುವೆಯಾಗದೆ ಗರ್ಭ ಧರಿಸಿದ್ದ ಮಗಳ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ನಡೆದಿದೆ. ಮಹಾರಾಷ್ಟ್ರದ ಭೋಕರದನ್ ಹಳ್ಳಿಯಲ್ಲಿ ತಂದೆ, ಮಗಳ ಹತ್ಯೆ ಮಾಡಿದ್ದಾನೆ. ಘಟನೆ ನಂತ್ರ ಪೊಲೀಸರು ಮೃತ ಯುವತಿ ತಂದೆ ಜೊತೆ ನಾಲ್ವರು ಸಂಬಂಧಿಕರನ್ನು ಬಂಧಿಸಿದ್ದಾರೆ.

ಮೃತ ಯುವತಿ ಪುಣೆಯಲ್ಲಿ ಕಾಲೇಜಿಗೆ ಹೋಗ್ತಿದ್ದಳಂತೆ. ಅಲ್ಲಿ ಯುವಕನ ಜೊತೆ ಪ್ರೇಮ ಸಂಬಂಧ ಶುರುವಾಗಿದೆ. ಕೆಲವೇ ದಿನಗಳಲ್ಲಿ ಯುವತಿ ಗರ್ಭ ಧರಿಸಿದ್ದಾಳೆ. ಇದು ತಂದೆಗೆ ತಿಳಿದಿದೆ. ಮದುವೆಯಾಗದೆ ತಾಯಿಯಾಗ್ತಿರುವ ಮಗಳಿಗೆ ಸಾವಿನ ಶಿಕ್ಷೆ ನೀಡಲು ನಿರ್ಧರಿಸಿದ್ದಾನೆ.

ನಾಲ್ಕೈದು ದಿನಗಳ ಹಿಂದೆ ಯುವತಿ ಶವ ಪತ್ತೆಯಾಗಿತ್ತಂತೆ. ಶವವನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ತನಿಖೆ ವೇಳೆ ತಂದೆ ಅಪರಾಧಿ ಎಂಬುದು ಗೊತ್ತಾಗಿದೆ. ತಂದೆ ಜೊತೆ ಆತನಿಗೆ ಸಹಾಯ ಮಾಡಿದ ಆರೋಪಿಗಳನ್ನು ಬಂಧಿಸಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...