alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಾರಾಷ್ಟ್ರದ ಪೊಲೀಸ್ ಪೇದೆಯೀಗ ಇಂಟರ್ನೆಟ್ ಸ್ಟಾರ್

ಎಲೆಮರೆ ಕಾಯಿಯಂತಿರೋ ಪ್ರತಿಭೆಗಳನ್ನು ಇಂಟರ್ನೆಟ್ ಜಗತ್ತಿಗೆ ಪರಿಚಯಿಸ್ತಾ ಇದೆ. ಯುಟ್ಯೂಬ್, ಫೇಸ್ಬುಕ್, ವಾಟ್ಸಾಪ್ ಇವೆಲ್ಲವೂ ಪ್ರತಿಭಾವಂತರಿಗೆ ವೇದಿಕೆಯಾಗಿವೆ. ಸದ್ಯ ಮಹಾರಾಷ್ಟ್ರದ ಪೊಲೀಸ್ ಪೇದೆಯೊಬ್ಬರು ಇಂಟರ್ನೆಟ್ ಸ್ಟಾರ್ ಆಗಿದ್ದಾರೆ.

पोलीसातील कलाकार..संघपाल तायडे, जळगाव पोलीस एक सैल्युट तर बनतोच.संघपाल तायडेंना शुभेच्छासाठी त्यांचा नंबर – 08329819577….( महाराष्ट्र पोलीस – वर्दीतला माणूस अभिजीत मुळे, बार्शी पोलीस ठाणे,सोलापूर ग्रामीण whatsapp contact 9822907870 )🇮🇳!! जय हिंद !!🇮🇳

Posted by महाराष्ट्र पोलीस – वर्दीतला माणूस on Thursday, November 23, 2017

ಜಲಗಾಂವ್ ನ ಕಾನ್ ಸ್ಟೇಬಲ್ ಸಂಘಪಾಲ್ ತಾಯ್ದೆ ಅವರ ಅದ್ಭುತ ಕಂಠಸಿರಿ ಇಂಟರ್ನೆಟ್ ನಲ್ಲಿ ಮೋಡಿ ಮಾಡಿದೆ. ಮೊದಲಿನಿಂದ್ಲೂ ಅವರಿಗೆ ಹಾಡುವ ಹವ್ಯಾಸವಿತ್ತು. ಆದ್ರೆ ಇತ್ತೀಚೆಗಷ್ಟೆ ತಮ್ಮದೇ ಆದ ಯುಟ್ಯೂಬ್ ಚಾನೆಲ್ ಒಂದನ್ನು ಆರಂಭಿಸಿದ್ದಾರೆ.

ಮೊದಲು ಫೇಸ್ಬುಕ್ ನಲ್ಲಿ ಇವರ ವಿಡಿಯೋ ಒಂದನ್ನು ಪೋಸ್ಟ್ ಮಾಡಲಾಗಿದ್ದು. ವೈರಲ್ ಆಗಿದ್ದ ಆ ವಿಡಿಯೋವನ್ನು 1.6 ಮಿಲಿಯನ್ ಜನರು ವೀಕ್ಷಿಸಿದ್ದರು. ಸಂಘಪಾಲ್ ಅವರ ಹಾಡುಗಾರಿಕೆ ಎಲ್ಲರಿಗೂ ಇಷ್ಟವಾಗಿದೆ. ಸಿನೆಮಾ ಹಾಡುಗಳಿಗೂ ಸೈ, ಜಾನಪದ ಗೀತೆಗೂ ಜೈ ಎಂದಿದ್ದಾರೆ ಈ ಪೇದೆ. ಯಾವುದೇ ತರಬೇತಿಯಿಲ್ಲದೆ ಇಷ್ಟು ಅದ್ಭುತವಾಗಿ ಹಾಡ್ತಿರೋ ಸಂಘಪಾಲ್, ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...