alex Certify
ಕನ್ನಡ ದುನಿಯಾ       Mobile App
       

Kannada Duniya

ಒಮ್ಮೆಗೇ ಪಿ.ಎಚ್.ಡಿ ಪದವಿ ಪಡೆದ ಮೂವರು ಸಹೋದರಿಯರು

01_rewa_01_01_09_2016ಮಧ್ಯಪ್ರದೇಶದ ರೇವಾ ಜಿಲ್ಲೆಯ ರಕರಿಯಾ ಹಳ್ಳಿಯ ಮೂವರು ಸಹೋದರಿಯರು ಒಮ್ಮೆಗೆ ಪಿ. ಎಚ್.ಡಿ. ಪದವಿ ಪೂರ್ಣಗೊಳಿಸಿ ಲಿಮ್ಕಾ ದಾಖಲೆಗೆ ಸೇರಲಿದ್ದಾರೆ.

ನಿವೃತ್ತ ಪೊಲೀಸ್ ಅಧಿಕಾರಿಯ ಮಕ್ಕಳಾದ ಅರ್ಚನಾ ಮಿಶ್ರಾ ಅವರು ಭಾರತದ ಪರಂಪರೆಯಲ್ಲಿ ಬಂಧಿಯಾದ ಮಹಿಳೆ,  ಅಂಜನಾ ಮಿಶ್ರಾ ಅವರು ಸ್ಟಡಿ ಆಫ್ ಡ್ರಿಂಕಿಂಗ್ ವಾಟರ್ ಕ್ವಾಲಿಟಿ ಎಂಡ್ ವಾಟರ್ ಬೋನ್ ಡಿಸೀಸಸ್ ಆಫ್ ರಿವಾ ಹಾಗೂ ಆಸೂ ಮಿಶ್ರಾ ಅವರು ಅಸೆಸ್ ಮೆಂಟ್ ಆಫ್ ಫಿಜಿಕೋ ಕೆಮಿಕಲ್ಸ್ ಅಂಡ್ ಬಯೊಲಾಜಿಕಲ್ಸ್ ಆಫ್ ಪೊಟೊವಲ್ ವಾಟರ್ ಆಫ್ ಡಿಸ್ಟಿಕ್ಟ್ ಸತನಾ ಎಂಬ ವಿಷಯಗಳ ಕುರಿತು ಪಿ.ಎಚ್.ಡಿ ಮಾಡಿದ್ದಾರೆ.

ಅವಧೋಶ್ ಪ್ರತಾಪ್ ಸಿಂಗ್ ವಿಶ್ವವಿದ್ಯಾಲಯದಲ್ಲಿ ಮೂವರೂ ಒಮ್ಮೆಗೆ ಪಿ.ಎಚ್.ಡಿ. ಪೂರ್ಣಗೊಳಿಸಿದ ಕಾರಣ ಇವರು ತಮ್ಮ ಹೆಸರನ್ನು ಲಿಮ್ಕಾ ದಾಖಲೆಗೆ ಸೇರಿಸಲು ಅರ್ಜಿ ಸಲ್ಲಿಸಿದ್ದರು. ಅರ್ಜಿ ಸ್ವೀಕರಿಸಿದ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ 2017 ರ ಲಿಮ್ಕಾ ಪಟ್ಟಿಯಲ್ಲಿ ಇವರ ಹೆಸರನ್ನು ಸೇರಿಸುವುದಾಗಿ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...