alex Certify
ಕನ್ನಡ ದುನಿಯಾ       Mobile App
       

Kannada Duniya

ಆತ್ಮಹತ್ಯೆಗೂ ಮುನ್ನ ರೈತ ಮಾಡಿದ್ದೇನು…?

ಮಧ್ಯಪ್ರದೇಶದ ಬುಂದೇಲ್ಖಂಡದಲ್ಲಿ ಸಾಲಬಾಧೆ ತಾಳಲಾರದೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೂ ಮುನ್ನ ತಾನು ಪಡೆದಿದ್ದ ಸಾಲದ ವಿವರವನ್ನೆಲ್ಲ ಗೋಡೆಯ ಮೇಲೆ ಬರೆದಿಟ್ಟಿದ್ದಾನೆ.

ನಂತರ 30 ವರ್ಷದ ಹಜಾರಿ, ಹೊಲಕ್ಕೆ ತೆರಳಿ ಅಲ್ಲಿ ನೇಣು ಹಾಕಿಕೊಂಡಿದ್ದಾನೆ. ಯಾರ್ಯಾರಿಂದ ಎಷ್ಟೆಷ್ಟು ಹಣವನ್ನು ಸಾಲವಾಗಿ ಪಡೆದಿದ್ದೇನೆ ಅನ್ನೋ ಸಂಪೂರ್ಣ ವಿವರವನ್ನು ಗೋಡೆಯ ಮೇಲೆ ಬರೆದಿದ್ದಾನೆ.

ಕಳೆದ ಮೂರು ವರ್ಷಗಳಿಂದ ಈ ಭಾಗದಲ್ಲಿ ಬರಗಾಲ ಆವರಿಸಿದೆ. ಹಾಗಾಗಿ ಬೆಳೆ ಸಂಪೂರ್ಣ ನಾಶವಾಗಿತ್ತು. ಇದರಿಂದ ಕಂಗಾಲಾಗಿದ್ದ ರೈತ ಜೀವನ ನಿರ್ವಹಣೆಗಾಗಿ ಸಾಲ ಮಾಡಿದ್ದ. 100 ರಿಂದ 1000 ರೂಪಾಯಿವರೆಗೂ ಹಜಾರಿ ಸಾಲ ಪಡೆದಿದ್ದ. ತನ್ನ 2.5 ಹೆಕ್ಟೇರ್ ಭೂಮಿಯನ್ನು ಅಡವಿಟ್ಟು, 50,000 ರೂಪಾಯಿ ಪಡೆದಿದ್ದ. ಆ ಹಣ ತಂದೆಯ ಚಿಕಿತ್ಸೆಗೆ ಖರ್ಚಾಗಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...