alex Certify
ಕನ್ನಡ ದುನಿಯಾ       Mobile App
       

Kannada Duniya

ಶನಿವಾರ ಲಕ್ನೋದಲ್ಲಿ ಇಬ್ಬರು ಸನ್ಯಾಸಿಗಳ ಭೇಟಿ

yogi-uma

ಕೇಂದ್ರ  ಜಲ ಸಂಪನ್ಮೂಲ ಹಾಗೂ ಗಂಗಾ ಶುದ್ದೀಕರಣ ಖಾತೆ ಸಚಿವೆ ಉಮಾ ಭಾರತಿ ಏಪ್ರಿಲ್ 8 ರಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಲಿದ್ದಾರೆ.

ಇಬ್ಬರು ನಾಯಕರು ಬೆಳಿಗ್ಗೆ 10.30 ರ ಸುಮಾರಿಗೆ ಲಕ್ನೋದಲ್ಲಿ ಭೇಟಿಯಾಗಲಿದ್ದಾರೆ. ಗೋಮತಿ, ಗಂಗಾ ಸ್ವಚ್ಛತೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.

ಇದಕ್ಕೂ ಮೊದಲು ಸರೋಜಿನಿ ನಗರದಲ್ಲಿ ಆಯೋಜನೆ ಮಾಡಿರುವ ಕಾರ್ಯಕ್ರಮವೊಂದರಲ್ಲಿ ಉಮಾ ಭಾರತಿ ಪಾಲ್ಗೊಳ್ಳಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...