alex Certify
ಕನ್ನಡ ದುನಿಯಾ       Mobile App
       

Kannada Duniya

ತಮಿಳು ಸಂಪ್ರದಾಯದಂತೆ ವೈವಾಹಿಕ ಬದುಕಿಗೆ ಕಾಲಿಟ್ಟ ಜಪಾನ್ ಜೋಡಿ

ತಮಿಳು ಸಂಸ್ಕೃತಿಗೆ ಮಾರುಹೋಗಿದ್ದ ಜಪಾನ್ ಯುವತಿಯೊಬ್ಬಳು ಮೊದಲೇ ಮದುವೆಯಾಗಿದ್ದರೂ ತಮಿಳು ಸಂಪ್ರದಾಯದಂತೆ ಮತ್ತೊಮ್ಮೆ ವಿವಾಹ ನೆರವೇರಿಸಿಕೊಂಡಿದ್ದಾಳೆ.

ಜಪಾನ್ ನ ಚಿಹಾರೂ ಒಬಟಾ ಹಾಗೂ ಯುವ್ ಟು ನಿನ್ಹಾಗ್ ಕಳೆದ ವರ್ಷ ಏಪ್ರಿಲ್ ನಲ್ಲಿ ವಿವಾಹವಾಗಿದ್ದರು. ತಮಿಳು ಸಂಸ್ಕೃತಿಯ ಕುರಿತು ಒಲವಿದ್ದ ಚಿಹಾರೂ ಒಬಾಟಾಗೆ ಅದೇ ಸಂಪ್ರದಾಯದಂತೆ ಮದುವೆಯಾಗುವ ಇಚ್ಛೆ ಇತ್ತು.

ಹೀಗಾಗಿ ಭಾರತಕ್ಕೆ ಬಂದಿದ್ದ ದಂಪತಿಗಳು ಜನವರಿ 2 ರಂದು ತಮಿಳುನಾಡಿನ ಮಧುರೈನಲ್ಲಿ ತಮಿಳು ಸಂಪ್ರದಾಯದಂತೆ ಮತ್ತೊಮ್ಮೆ ಮದುವೆಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...