alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ಬಾರಿ ಸಂಬಂಧ ಬೆಳೆಸಿದ ನಂತ್ರ ಹುಡುಗಿಯರು ಏನು ಯೋಚಿಸ್ತಾರೆ?

seeex

ಭಾರತ ಎಷ್ಟೇ ಮುಂದುವರೆದಿದ್ದರೂ ಕೆಲವೊಂದು ವಿಚಾರಗಳ ಬಗ್ಗೆ ಜನರು ಸಾರ್ವಜನಿಕವಾಗಿ ಮಾತನಾಡಲು ಇಷ್ಟಪಡುವುದಿಲ್ಲ. ಶಾರೀರಿಕ ಸಂಬಂಧ ಒಂದು ನೈಸರ್ಗಿಕ ವಿಚಾರ. ಆದ್ರೆ ಇದರ ಬಗ್ಗೆ ಜನರು ಮಾತನಾಡುವುದಿಲ್ಲ. ಅದೊಂದು ಗುಪ್ತ ವಿಚಾರ, ನಾಚಿಕೆ ಇಲ್ಲದವರು ಅದರ ಬಗ್ಗೆ ಮಾತನಾಡ್ತಾರೆಂಬ ನಂಬಿಕೆ ಭಾರತದಲ್ಲಿ ಮನೆ ಮಾಡಿದೆ.

ಸಾಮಾನ್ಯವಾಗಿ ವಯಸ್ಕ ಹುಡುಗ,ಹುಡುಗಿಗೆ ಈ ಬಗ್ಗೆ ಕುತೂಹಲಗಳಿರುತ್ತವೆ. ಮೊದಲ ಬಾರಿ ಶಾರೀರಿಕ ಸಂಬಂಧ ಬೆಳೆಸಲು ಹುಡುಗರು ಎಷ್ಟು ಉತ್ಸುಕರಾಗಿರ್ತಾರೋ ಹುಡುಗಿಯರೂ ಅಷ್ಟೇ ಉತ್ಸುಕರಾಗಿರ್ತಾರೆ. ಮೊದಲ ಬಾರಿ ಶಾರೀರಿಕ ಸಂಬಂಧ ಬೆಳೆಸಿದ ನಂತ್ರ ಹುಡುಗಿಯರು ಏನು ಯೋಚನೆ ಮಾಡ್ತಾರೆ? ಈ ಪ್ರಶ್ನೆ ಹುಡುಗರನ್ನು ಕಾಡುವುದು ಸಾಮಾನ್ಯ. ಈ ಪ್ರಶ್ನೆಗೆ ಯುಟ್ಯೂಬ್ ಚಾನೆಲ್ಲೊಂದು ಉತ್ತರ ಹುಡುಕುವ ಪ್ರಯತ್ನ ಮಾಡಿದೆ.ಮುಂಬೈ ಹುಡುಗಿಯರ ಜೊತೆ ಮಾತುಕತೆ ನಡೆಸಿದ ವಿಡಿಯೋವನ್ನು ಯುಟ್ಯೂಬ್ ಗೆ ಅಪ್ ಲೋಡ್ ಮಾಡಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...