alex Certify
ಕನ್ನಡ ದುನಿಯಾ       Mobile App
       

Kannada Duniya

ವಾರಾಂತ್ಯದ ರಜೆ ಮಜಾ ಸವಿಯಲು ಇದು ಬೆಸ್ಟ್ ಪ್ಲೇಸ್

ಹೊಸ ವರ್ಷಕ್ಕೂ ಮುನ್ನ ಸುದೀರ್ಘ ವಾರಾಂತ್ಯ ಬಂದಿದೆ. ಸ್ನೇಹಿತರು, ಕುಟುಂಬಸ್ಥರ ಜೊತೆ ಹೊರಗೆ ಹೋಗಲು ಈಗಾಗ್ಲೇ ಪ್ಲಾನ್ ನಡೆದಿರುತ್ತೆ. ಅನೇಕರು ಇಂದೇ ಪ್ರವಾಸ ಬೆಳೆಸಿದ್ರೆ ಮತ್ತೆ ಕೆಲವರು ಪ್ಲಾನ್ ಶುರುಮಾಡಿದ್ದಾರೆ. ನೀವೂ ವಾರಾಂತ್ಯಕ್ಕೆ ರಾಜ್ಯ ಬಿಟ್ಟು ಬೇರೆಡೆ ಹೋಗುವ ಪ್ಲಾನ್ ಮಾಡಿದ್ದರೆ ಈ ಕೆಲ ಸ್ಥಳಗಳಿಗೆ ಭೇಟಿ ನೀಡಿ ಎಂಜಾಯ್ ಮಾಡಬಹುದು,

ಸಾಮಾನ್ಯವಾಗಿ ಎಲ್ಲರೂ ಹಿಮಪಾತ, ಪರ್ವತ ಪ್ರದೇಶಗಳನ್ನು ನೋಡಲು ಇಷ್ಟಪಡ್ತಾರೆ. ವೀಕೆಂಡ್ ಹಾಗೂ ಹೊಸ ವರ್ಷವನ್ನು ಸ್ವಾಗತಿಸಲು ದೆಹಲಿವಾಸಿಗಳ ಮೊದಲ ಆಯ್ಕೆ ಉತ್ತರಾಖಂಡ್ ಹಾಗೂ ಹಿಮಾಚಲಪ್ರದೇಶ. ಕಡಿಮೆ ಖರ್ಚಿನಲ್ಲಿ ಎರಡರಿಂದ ಮೂರು ದಿನವನ್ನು ಇಲ್ಲಿ ಆರಾಮವಾಗಿ ಕಳೆಯಬಹುದು. ಹಾಗಾಗಿ ಉತ್ತರಾಖಂಡ್ ಹಾಗೂ ಹಿಮಾಚಲ ಪ್ರದೇಶಕ್ಕೆ ಈಗಾಗಲೇ ಪ್ರವಾಸಿಗರ ದಂಡು ಹರಿದು ಬರ್ತಿದೆ. ಈ ಬಾರಿ ಈ ಪ್ರದೇಶದಲ್ಲಿ ಪ್ರವಾಸಿಗರ ಸಂಖ್ಯೆ ಹಿಂದಿನ ವರ್ಷಕ್ಕಿಂತ ಎರಡು ಪಟ್ಟು ಹೆಚ್ಚಾಗಬಹುದೆಂದು ಅಂದಾಜು ಮಾಡಲಾಗಿದೆ.

ಉತ್ತರಾಖಂಡ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಕಣ್ತುಂಬಿಕೊಳ್ಳುವ ಅನೇಕ ಪ್ರವಾಸಿ ಸ್ಥಳಗಳಿವೆ. ಪ್ರವಾಸಿಗರ ಉತ್ಸಾಹ ನೋಡಿದ ಟ್ರಾವೆಲ್ಸ್ ಕಂಪನಿಗಳು ಆಕರ್ಷಕ ಪ್ಯಾಕೇಜ್ ನೀಡ್ತಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...