alex Certify
ಕನ್ನಡ ದುನಿಯಾ       Mobile App
       

Kannada Duniya

ಡಾನ್ಸ್ ಮಾಡ್ತಾ ವೇದಿಕೆ ಮೇಲೆಯೇ ಕೊನೆಯುಸಿರೆಳೆದ ಉದ್ಯಮಿ

ಆಗ್ರಾದಲ್ಲಿ ಮನಕಲಕುವ ಸಾವಿನ ವಿಡಿಯೋವೊಂದು ವೈರಲ್ ಆಗಿದೆ. ಡಾನ್ಸ್ ಮಾಡ್ತಿದ್ದ ವ್ಯಕ್ತಿಯೊಬ್ಬ ಸ್ಟೇಜ್ ಮೇಲಿಯೇ ಇಹಲೋಕ ತ್ಯಜಿಸಿದ್ದಾನೆ.ಕೇವಲ 16 ಸೆಕೆಂಡ್ ನಲ್ಲಿ ನಡೆದ ಘಟನೆ ಸಂತೋಷದ ಕಾರ್ಯಕ್ರಮ ದುಃಖಕ್ಕೆ ತಿರುಗುವಂತೆ ಮಾಡ್ತು.

ಆಗ್ರಾದ ಖಾಸಗಿ ಹೊಟೇಲ್ ಒಂದರಲ್ಲಿ ಟ್ರಾವೆಲ್ ಏಜೆನ್ಸಿ ಕಾರ್ಯಕ್ರಮ ಏರ್ಪಡಿಸಿತ್ತು. ಅದ್ರಲ್ಲಿ ಟ್ರಾವೆಲ್ ಉದ್ಯಮಿ ವಿಷ್ಣು ಕೂಡ ಪಾಲ್ಗೊಂಡಿದ್ದರು.ಮುಂಬೈನ ವಿಷ್ಣು ಗೋಲ್ಡನ್ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಇದನ್ನು ಹೇಳ್ತಿದ್ದಂತೆ ಖುಷಿಯಿಂದ ವಿಷ್ಣು ಡಾನ್ಸ್ ಮಾಡ್ತಾ ವೇದಿಕೆ ಮೇಲೆ ಬಂದಿದ್ದಾರೆ.

ವೇದಿಕೆ ಮೇಲೆಯೂ ವಿಷ್ಣು ಡಾನ್ಸ್ ಮಾಡಿದ್ದಾರೆ. ಡಾನ್ಸ್ ಮಾಡ್ತಾ ಮಾಡ್ತಾ ಕೆಳಗೆ ಬಿದ್ದಿದ್ದಾರೆ. ಅಷ್ಟೇ ವಿಷ್ಣು ಉಸಿರು ನಿಂತಿದೆ. 16 ನಿಮಿಷದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಖುಷಿಯನ್ನು ಸಾವು ಹೇಗೆ ಹಾಳು ಮಾಡುತ್ತೆ ಎಂಬುದನ್ನು ಇಲ್ಲಿ ನೋಡಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...