alex Certify
ಕನ್ನಡ ದುನಿಯಾ       Mobile App
       

Kannada Duniya

5 ರಿಂದ 10 ಸಾವಿರ ರೂಪಾಯಿಯೊಳಗೆ ಸಿಗ್ತಿದೆ ಲಾವಾದ ಈ ಮೊಬೈಲ್

ಲಾವಾ Z ಸರಣಿಯ ನಾಲ್ಕು ಹೊಸ ಫೋನ್ ಬಿಡುಗಡೆ ಮಾಡಿದೆ. Z60, Z70, Z80 ಮತ್ತು Z90 ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಈ ಫೋನ್ 5,500 ರೂಪಾಯಿಯಿಂದ 10,750 ರೂಪಾಯಿ ರೇಂಜ್ ನಲ್ಲಿ ಸಿಗ್ತಾಯಿದೆ.

ರಿಟೇಲ್ ಮಳಿಗೆ ಹಾಗೂ ಇ-ಕಾಮರ್ಸ್ ವೆಬ್ಸೈಟ್ ನಲ್ಲಿ ಗ್ರಾಹಕರು ಈ ಮೊಬೈಲ್ ಖರೀದಿ ಮಾಡಬಹುದಾಗಿದೆ. ಲಾವಾ Z60 ಮೊಬೈಲ್ ಬೆಲೆ 5,500 ರೂಪಾಯಿ. ಲಾವಾ Z70 ಮೊಬೈಲ್ 8 ಸಾವಿರಕ್ಕೆ ಸಿಗ್ತಾಯಿದೆ. ಲಾವಾ Z80 ಬೆಲೆ 9 ಸಾವಿರ ರೂಪಾಯಿಯಾದ್ರೆ ಲಾವಾ Z90 ಬೆಲೆ 10,750 ರೂಪಾಯಿ.

ಎಲ್ಲ ಸ್ಮಾರ್ಟ್ಫೋನ್ ಗಳು ಸಾಕಷ್ಟು ವಿಶಿಷ್ಟ್ಯತೆಗಳನ್ನು ಹೊಂದಿದೆ. ಲಾವಾ Z60 ಮೊಬೈಲ್ 5 ಇಂಚು ಡಿಸ್ಪ್ಲೇ ಹೊಂದಿದ್ದು 16ಜಿಬಿ ಇಂಟರ್ನಲ್ ಮೆಮೋರಿ ಹೊಂದಿದೆ. ಲಾವಾ  Z90 ಬಿಟ್ಟರೆ ಮತ್ತೆಲ್ಲ ಸ್ಮಾರ್ಟ್ಫೋನ್ 5 ಇಂಚು ಡಿಸ್ ಪ್ಲೇ ಹೊಂದಿದೆ. ಲಾವಾ Z90 5.2 ಇಂಚಿನ ಡಿಸ್ಪ್ಲೇ ಹೊಂದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...