alex Certify
ಕನ್ನಡ ದುನಿಯಾ       Mobile App
       

Kannada Duniya

ಎಚ್ಚರ…! ನಟಿ ಮೇಘನಾಗೆ ಬಂದ ಪರಿಸ್ಥಿತಿ ನಿಮಗೂ ಬರಬಹುದು

ನೀವೂ ಮನೆಯನ್ನು ಬಾಡಿಗೆ ನೀಡ್ತಿದ್ದರೆ ಎಚ್ಚರ. ನಿಮಗೂ ಬಾಲಿವುಡ್ ನಟಿ ಮೇಘನಾ ನಾಯ್ಡು ಸ್ಥಿತಿ ಬರಬಹುದು. ಹೌದು, ಮೇಘನಾ ಬಾಡಿಗೆದಾರರಿಂದ ಮೋಸ ಹೋದ ವಿಷ್ಯವನ್ನು ಫೇಸ್ಬುಕ್ ನಲ್ಲಿ ಬಹಿರಂಗಪಡಿಸಿದ್ದಾರೆ.

ಮೇಘನಾರ ಗೋವಾ ಮನೆಯಲ್ಲಿ ಬಾಡಿಗೆಗಿದ್ದ ವ್ಯಕ್ತಿ ಬಾಡಿಗೆ ಹಣವನ್ನೂ ನೀಡಿಲ್ಲಂತೆ. ಜೊತೆಗೆ ಮನೆಯಲ್ಲಿದ್ದ ವಸ್ತುವನ್ನೆಲ್ಲ ಹೊತ್ತೊಯ್ದಿದ್ದಾನಂತೆ. ಮೇಘನಾ ಫೇಸ್ಬುಕ್ ಪೋಸ್ಟ್ ಜೊತೆ ಫೋಟೋ ಒಂದನ್ನು ಹಾಕಿದ್ದಾರೆ. ಈ ಫೋಟೋವನ್ನು ಆದಷ್ಟು ಹಂಚಿಕೊಳ್ಳಿ ಎಂದು ಮೇಘನಾ ಹೇಳಿದ್ದಾರೆ.

ಮೇಘನಾ ಇಬ್ಬರಿಗೆ ಬಾಡಿಗೆ ನೀಡಿದ್ದರಂತೆ. ಇಬ್ಬರೂ ತಾವು ದಂಪತಿ ಎಂದುಕೊಂಡು ಬಾಡಿಗೆಗೆ ಬಂದಿದ್ದರಂತೆ. ಆಧಾರ್ ಕಾರ್ಡ್, ಲೈಸೆನ್ಸ್ ಕೂಡ ತೋರಿಸಿದ್ದರಂತೆ. ಆದ್ರೆ ರಾತ್ರೋರಾತ್ರಿ ಬಾಡಿಗೆ ನೀಡದೆ ಮನೆಯಲ್ಲಿದ್ದ ಬಟ್ಟೆ, ಬೂಟು, ಸ್ಪೀಕರ್ ಕದ್ದೊಯ್ದಿದ್ದಾರೆ. ಮೇಘನಾ ಕಪಾಟಿನಲ್ಲಿಟ್ಟಿದ್ದ ಒಳ ಉಡುಪನ್ನೂ ಬಿಡಲಿಲ್ಲವಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...