alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದು ವರ್ಷ ಉಚಿತವಾಗಿ ಬಳಸಿ ರಿಲಾಯನ್ಸ್ ಜಿಯೋ

jio

ರಿಲಾಯನ್ಸ್ ಜಿಯೋ ಸಿಮ್ ವೆಲ್ ಕಂ ಆಫರ್ ಡಿಸೆಂಬರ್ 31ಕ್ಕೆ ಮುಗಿಯುತ್ತೆ ಅಂತಾ ಬೇಸರ ಮಾಡಿಕೊಳ್ಳಬೇಡಿ. ನಿಮಗೊಂದು ಖುಷಿ ಸುದ್ದಿಯನ್ನು ನಾವು ಹೇಳ್ತೇವೆ ಕೇಳಿ. ಡಿಸೆಂಬರ್ 31ರವರೆಗಲ್ಲ ಒಂದು ವರ್ಷದವರೆಗೆ ನೀವು ಉಚಿತ ಕರೆ, ಅನಿಯಮಿತ ಡೇಟಾ ಹಾಗೂ ಮೆಸ್ಸೇಜ್ ನ ಲಾಭ ಪಡೆಯಬಹುದಾಗಿದೆ.

ಇದಕ್ಕೆ ನೀವು ಮಾಡಬೇಕಾಗಿದ್ದು ಏನು ಗೊತ್ತಾ? ನೀವು ಲೈಫ್ (LYF) ಸ್ಮಾರ್ಟ್ ಪೋನ್ ಖರೀದಿ ಮಾಡಬೇಕು. ಈ ಸ್ಮಾರ್ಟ್ ಫೋನ್ ಖರೀದಿ ಮಾಡಿದವರಿಗೆ ರಿಲಾಯನ್ಸ್ ಜಿಯೋ ಒಂದು ವರ್ಷದವರೆಗೆ ಉಚಿತ ಕರೆ, ನೆಟ್ ಹಾಗೂ ಮೆಸ್ಸೇಜ್ ಸೌಲಭ್ಯ ನೀಡ್ತಾ ಇದೆ.

LYF Flame5 ಸ್ಮಾರ್ಟ್ ಫೋನ್ ನಾಲ್ಕು ಇಂಚಿನ ಡಿಸ್ ಪ್ಲೇ ಸ್ಕ್ರೀನ್ ಹೊಂದಿದೆ. ಇದರ ರೆಸೊಲ್ಯೂಶನ್ 480 × 800 ಪಿಕ್ಸೆಲ್. ಡ್ಯುಯಲ್ ಸಿಮ್ ಸೌಲಭ್ಯ ಹೊಂದಿರುವ ಈ ಮೊಬೈಲ್ ನಲ್ಲಿ ಒಂದೇ ಸಮಯದಲ್ಲಿ ಒಂದು ಸಿಮ್ ನಲ್ಲಿ 4 ಜಿ ಹಾಗೂ ಎರಡನೇ ಸಿಮ್ ನಲ್ಲಿ 2 ಜಿ ಸಪೋರ್ಟ್ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...