alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರೀ ಟೀಕೆಗೆ ಗುರಿಯಾಗಿದೆ ಕಿರಣ್ ಬೇಡಿಯವರ ಈ ಟ್ವೀಟ್

21ನೇ ಫಿಫಾ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಕ್ರೊವೇಷಿಯಾವನ್ನು ಮಣಿಸಿದ ಫ್ರಾನ್ಸ್​, ಎರಡನೇ ಬಾರಿಗೆ ಪ್ರಶಸ್ತಿಗೆ ಮುತ್ತಿಟ್ಟಿದೆ. ಫ್ರಾನ್ಸ್​ ತಂಡದ ಆಟಕ್ಕೆ ಅಭಿಮಾನಿಗಳು ವಿಶ್ ಮಾಡಿದ್ದಾರೆ. ಆದ್ರೆ, ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಮಾಡಿದ ಟ್ವೀಟ್​​ ಟ್ರೋಲ್​​ಗೆ ಗುರಿಯಾಗಿದೆ.

ಫ್ರಾನ್ಸ್ ಜಯವನ್ನು ಸಂಭ್ರಮಿಸಲು ಕಿರಣ್ ಬೇಡಿ ಟ್ವೀಟ್ ಮಾಡಿದ್ರು. ‘ನಾವು ಪುದಚೇರಿಯವರು ಕಪ್​ ಗೆದ್ದೆವು’. ಸ್ನೇಹಿತರೇ ಅಭಿನಂದನೆಗಳು. ಕ್ರೀಡೆ ಒಂದುಗೂಡಿಸುತ್ತದೆ ಎಂದು ಟ್ವೀಟರ್​​ನಲ್ಲಿ ಬರೆದುಕೊಂಡಿದ್ದಾರೆ. ಈ ಹಿಂದೆ ಪುದುಚೇರಿ ಫ್ರೆಂಚ್ ಆಡಳಿತಕ್ಕೊಳಪಟ್ಟಿದ್ದನ್ನು ಸ್ಮರಿಸಬಹುದು.

ಪುದುಚೇರಿಯನ್ನು ಫ್ರಾನ್ಸ್​​​ಗೆ ಹೋಲಿಕೆ ಮಾಡಿದ್ದಕ್ಕೆ ಅಂತರ್ಜಾಲದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ. ವಸಹಾತು ಸಂಸ್ಕೃತಿಗೆ ಬೆಂಬಲ ನೀಡಿದ್ದರ ಬಗ್ಗೆ ಟೀಕೆ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...