alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್! ಈ ಮೇಳದಲ್ಲಿ ಬಹಿರಂಗವಾಗಿ ನಡೆಯುತ್ತೆ ಮಹಿಳೆಯರ ಮಾರಾಟ

ಪರಂಪರೆ ಹೆಸರಿನಲ್ಲಿ ಬಹಿರಂಗವಾಗಿ ಮಹಿಳೆಯ ಮಾರಾಟ ನಡೆಯುತ್ತೆ. ಬೇರೆ ದೇಶದಲ್ಲಲ್ಲ ಸ್ವಾಮಿ ನಮ್ಮ ದೇಶದ ಕಥೆ ಇದು. ಬಿಹಾರದ ಖಗಡಾ ಮೇಳದಲ್ಲಿ ಮಹಿಳೆಯರ ಮಾರಾಟ ಜೋರಾಗಿ ನಡೆಯುತ್ತದೆ.

ರೆಡ್ ಲೈಟ್ ಏರಿಯಾದಲ್ಲಿ ಖಗಡಾ ಮೇಳ ನಡೆಯುತ್ತದೆ. ಮಾರಾಟಕ್ಕೆ ಬರುವ ಮಹಿಳೆಯರನ್ನು ಸುಂದರವಾಗಿ ತಯಾರಿ ಮಾಡಲಾಗುತ್ತದೆ. ಒಮ್ಮೆ ಇಲ್ಲಿ ಮಾರಾಟವಾದ ಮಹಿಳೆಯರು ಸತ್ತಂತೆ. ಕತ್ತಲ ಕೋಣೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತ ದಿನ ದೂಡಬೇಕಾಗುತ್ತದೆ.

ಮೊದಲು ಸ್ನೇಹ. ನಂತ್ರ ಪ್ರೀತಿ. ಆಮೇಲೆ ಅಮಾಯಕ ಹುಡುಗಿಯರನ್ನು ಇಲ್ಲಿಗೆ ತಂದು ಮಾರಾಟ ಮಾಡುವವರ ಸಂಖ್ಯೆ ಬೇಕಷ್ಟಿದೆ. ಈ ಬಗ್ಗೆ ಪೊಲೀಸರಿಗೂ ಗೊತ್ತು. ಆದ್ರೆ ಯಾವುದೇ ಕ್ರಮ ಕೈಗೊಂಡಿಲ್ಲ. 2017 ಫೆಬ್ರವರಿಯಲ್ಲಿ ನಡೆದ ಖಗಡಾ ಮೇಳ ಸುದ್ದಿಗೆ ಬಂದಿತ್ತು. ಸಾರಾಯಿ ನಿಷೇಧ ಬಿಹಾರ್ ನಲ್ಲಿ ಹುಡುಗಿಯರು ಕೈನಲ್ಲಿ ಬಾಟಲಿ ಹಿಡಿದು ನೃತ್ಯ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...