alex Certify
ಕನ್ನಡ ದುನಿಯಾ       Mobile App
       

Kannada Duniya

ಟೈಲರ್ ಪುತ್ರನಿಗೆ ಸಿಕ್ಕಿದೆ ಬಂಪರ್ ಆಫರ್

ನಾಗ್ಪುರ: ನಾಗ್ಪುರದ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್(IIM –N) ವಿದ್ಯಾರ್ಥಿಯಾಗಿರುವ ಜಸ್ಟೀನ್ ಫರ್ನಾಂಡೀಸ್ ಅವರಿಗೆ ಉನ್ನತ ವೇತನದ ಹುದ್ದೆ ದೊರೆತಿದೆ.

27 ವರ್ಷದ ಜಸ್ಟೀನ್ ಫರ್ನಾಂಡೀಸ್ ಕೇರಳ ಮೂಲದವರಾಗಿದ್ದು, ಬಡ ಕುಟುಂಬಕ್ಕೆ ಸೇರಿದ್ದಾರೆ. ಅವರ ಕುಟುಂಬ ಟೈಲರ್ ವೃತ್ತಿಯಲ್ಲಿ ತೊಡಗಿಕೊಂಡಿದ್ದು, ಕಷ್ಟಪಟ್ಟು ಓದಿದ ಜಸ್ಟೀನ್ ಸಾಧನೆ ಮಾಡಿದ್ದಾರೆ.

ಹೈದರಾಬಾದ್ ಮೂಲದ ವ್ಯಾಲ್ಯೂ ಲ್ಯಾಬ್ಸ್ ಕಂಪನಿ ನಡೆಸಿದ ಕ್ಯಾಂಪಸ್ ಸಂದರ್ಶನದಲ್ಲಿ ಜಸ್ಟೀನ್ ಸಹಾಯಕ ನಿರ್ದೇಶಕರ ಹುದ್ದೆಗೆ ಆಯ್ಕೆಯಾಗಿದ್ದು, ವಾರ್ಷಿಕ 19 ಲಕ್ಷ ರೂ. ವೇತನವನ್ನು ಪಡೆಯಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...