alex Certify
ಕನ್ನಡ ದುನಿಯಾ       Mobile App
       

Kannada Duniya

ಕೇರಳಿಗರ ನೆರವಿಗೆ ಹರಿದು ಬಂತು ಇಷ್ಟು ಕೋಟಿ ಹಣ….

ಕೇರಳ ಪ್ರವಾಹ ಪೀಡಿತರ ಸಹಾಯಕ್ಕೆ ದೇಶದ ಜನರು ಒಂದಾಗಿದ್ದಾರೆ. ಬಟ್ಟೆ, ಆಹಾರದ ಜೊತೆ ಅಗತ್ಯ ವಸ್ತುವೊಂದೇ ಅಲ್ಲ ಹಣವನ್ನು ನೀಡ್ತಿದ್ದಾರೆ. ವಿದೇಶಿಗರು ನೀಡ್ತಿರುವ ಹಣ ಚರ್ಚೆಯಲ್ಲಿರುವಾಗ್ಲೇ ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ 714  ಕೋಟಿ ರೂಪಾಯಿ ಜಮಾ ಆಗಿದೆ. ಪೇಟಿಎಂ ಮೂಲಕ ಜನರು 43 ಕೋಟಿ ರೂಪಾಯಿಯನ್ನು ದೇಣಿಗೆ ನೀಡಿದ್ದಾರೆ.

ಮುಖ್ಯಮಂತ್ರಿ ಕಚೇರಿಯಿಂದ ಬಂದ ಮಾಹಿತಿ ಪ್ರಕಾರ, ಮುಖ್ಯಮಂತ್ರಿ ಪರಿಹಾರ ನಿಧಿಗೆ 713.92  ಕೋಟಿ ರೂಪಾಯಿ ಜಮಾ ಆಗಿದೆಯಂತೆ. ಅದ್ರಲ್ಲಿ 132.62 ಕೋಟಿ ರೂಪಾಯಿ ಬ್ಯಾಂಕ್ ಹಾಗೂ UPIs ಮೂಲಕ ಬಂದಿದೆಯಂತೆ. 43 ಕೋಟಿ ರೂಪಾಯಿ ಪೇಟಿಎಂ ಮೂಲಕ ಬಂದಿದೆಯಂತೆ. ಸುಮಾರು 20 ಕೋಟಿ ರೂಪಾಯಿ ನಗದು, ಚೆಕ್, ಡಿಮಾಂಡ್ ಡ್ರಾಪ್ಟ್ ಮೂಲಕ ಕೇರಳವನ್ನು ತಲುಪಿದೆಯಂತೆ.

ಕಳೆದ 14 ದಿನಗಳಲ್ಲಿ ಇಷ್ಟೊಂದು ಹಣ ಸಂಗ್ರಹವಾಗಿದೆ. ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಪರಿಹಾರ ನಿಧಿಗಿಂತ ಇದು ಶೇಕಾ 20 ರಷ್ಟು ಹೆಚ್ಚಿದೆ. ಕೇಂದ್ರ ಸರ್ಕಾರ 600 ಕೋಟಿ ರೂಪಾಯಿ ಅನುದಾನದ ಘೋಷಣೆ ಮಾಡಿದೆ. ವಿಶ್ವ ಬ್ಯಾಂಕ್ ಸಹಾಯ ಪಡೆಯಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...